Daily Archives: January 11, 2020

ಸಿದ್ದಾಪುರ: ತಾಲೂಕಿನ ಶಿರಸಿ ರಾಜ್ಯ ಹೆದ್ದಾರಿಯಲ್ಲಿನ ಮಂಡ್ಳಿಕೊಪ್ಪ ಕ್ರಾಸ್ ಬಳಿ ಮಾರುತಿ ಸ್ವಿಪ್ಟ್ ಡಿಸೈರ್ ಕಾರೊಂದು ರಸ್ತೆ ಪಕ್ಕ ನಿಲ್ಲಿಸಿಟ್ಟ ಕರೆಂಟ್ ಕಂಬವೊಂದಕ್ಕೆ ಡಿಕ್ಕಿ ಹೊಡೆದ ಘಟನೆ ಶನಿವಾರ ನಡೆದಿದೆ.…
Read More

ಗೋಕರ್ಣ: ಮಹಾಬಲೇಶ್ವರ ದೇವಾಲಯದಿಂದ ಪ್ರತಿ ವರ್ಷ  ಕೊಡಮಾಡುವ ಸಾರ್ವಭೌಮ ಪ್ರಶಸ್ತಿಯನ್ನು ಕ್ಯಾನ್ಸರ್ ನಿವಾರಣೆಯ ಸಂಶೋಧಕ ಖ್ಯಾತ ವಿಜ್ಞಾನಿ ಗೋಕರ್ಣ ಮೂಲದ ಹಾಲಿ ಅಮೇರಿಕದಲ್ಲಿರುವ ಡಾ. ನಾರಾಯಣ ಹೊಸ್ಮನೆಯವರಿಗೆ ಕಳೆದ ಶಿವರಾತ್ರಿ…
Read More

ಕುಮಟಾ: ವಿದ್ಯಾರ್ಥಿ ಬದುಕಿನಲ್ಲಿ ಸದ್ಗುಣಗಳನ್ನು ರೂಢಿಸಿಕೊಂಡರೆ ಅದುವೇ ನಿಜವಾದ ವಿದ್ಯಾಭ್ಯಾಸವಾಗುವುದು ಎಂದು ಚೈತನ್ಯ ರಾಜಾರಾಮ ಕ್ಷೇತ್ರ ಶಿರಳಗಿಯ ಬ್ರಹ್ಮಾನಂದ ಭಾರತಿ ಸ್ವಾಮಿಗಳು ನುಡಿದರು. ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ…
Read More

ಸಿದ್ದಾಪುರ: ಸಿದ್ದಾಪುರ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ ನಿ.,ದ ವಜ್ರಮಹೋತ್ಸವ ಸಮಾರಂಭ ನಗರದ ಟಿ.ಎಂ.ಎಸ್ ಪ್ರಾಂಗಣದ ದಿ.ಶಿವರಾಮ ಹೆಗಡೆ ದೊಡ್ಮನೆ ವೇದಿಕೆ, ದಿ.ನಾಗಪ್ಪ ಹೆಗಡೆ ಗೋರನ್ಮಹಾದ್ವಾರ, ಟಿ.ಎಮ್.ಎಸ್…
Read More

ಕಾರವಾರ: ಗ್ರಾಮ ಪಂಚಾಯತ ಚುನಾವಣಾ ದಿನಾಂಕ ಇನ್ನೂ ನಿಗಧಿಯಾಗಿಲ್ಲ, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. 'ಏ. 5 & 9 ರಂದು…
Read More

ಚಳಿಗಾಲದಲ್ಲಿ ದೇಹದ ಉಷ್ಣತೆ ಹೆಚ್ಚಿಸಲು, ನೆಗಡಿಯಂತಹ ತೊಂದರೆ ನಿವಾರಣೆಗೆ ಮಾಡಿ ನೋಡಿ ಕೊಬ್ಬರಿ ಸಾರು ಅಡುಗೆ ಮನೆ: ಬೇಕಾಗುವ ಸಾಮಗ್ರಿ: 1 ಕಪ್ ಕೊಬ್ಬರಿ ತುರಿ, 4 ಬ್ಯಾಡಗಿ ಮೆಣಸು,…
Read More

ಕಾರವಾರ: ನೇರ ಮಾತಿನಿಂದ ಪ್ರಸಿದ್ಧರಾಗಿದ್ದ 89 ವರ್ಷ ವಯಸ್ಸಿನ ಹಿರಿಯ ಸಂಶೋಧಕ, ಸಾಹಿತಿ, ಕನ್ನಡ ತಜ್ಞ ಡಾ.ಎಂ.ಚಿದಾನಂದ ಮೂರ್ತಿ ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ. ಮೂರ್ತಿಗಳು 1931ನೇ ಮೇ 10ನೆಯ…
Read More

ಶಿರಸಿ: ಇಲ್ಲಿನ ಸ್ಕೊಡ್‌ವೆಸ್ ಸಂಸ್ಥೆಯು 2019-20 ನೇ ಸಾಲಿನ ಜೀವನಕ್ಕಾಗಿ ಕೌಶಲ ಯೋಜನೆಯಡಿ ತರಬೇತಿ ಹಾಗೂ ಉದ್ಯೋಗಕ್ಕಾಗಿ ಆಸಕ್ತ ಯುವಕ- ಯುವತಿಯರಿಂದ ಅರ್ಜಿ ಆಹ್ವಾನಿಸಿದೆ. 18 ರಿಂದ 30 ವರ್ಷದ…
Read More

ಶಿರಸಿ: ನಗರದ ನಟರಾಜ ನೃತ್ಯಶಾಲೆ ವಾರ್ಷಿಕೋತ್ಸವ ಸಮಾರಂಭ ಜ.15 ರ ಸಂಜೆ 5.30ಕ್ಕೆ ಇಲ್ಲಿನ ತೋಟಿಗರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಕಳೆದ 25 ವರ್ಷಗಳಿಂದ ನೃತ್ಯಾಸಕ್ತರಿಗೆ ಭರತನಾಟ್ಯ ಶಿಕ್ಷಣ ನೀಡುತ್ತಿದೆ.…
Read More

ಹೊನ್ನಾವರ: ತಾಲೂಕಿನ ಮಾಡಗೇರಿ ಗ್ರಾಮದ ಅಯ್ಯಪ್ಪ ಸ್ವಾಮಿ ಸನ್ನಿಧಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವನ್ನಾಗಿ ಕಟ್ಟಿ ತಮ್ಮ ತಮ್ಮ ಲಾಭಕ್ಕೋಸ್ಕರ ಇಸ್ಪೀಟ್ ಅಂದರ್-ಬಾಹರ್ ಜುಜಾಟ…
Read More