ಜ.13ಕ್ಕೆ ಬೀರ ದೇವರ ಧಾರ್ಮಿಕ ಕಾರ್ಯಕ್ರಮ

ಗೋಕರ್ಣ: ಇಲ್ಲಿಯ ಕಡಿಮೆಯ ಶ್ರೀ ಬೀರದೇವರ ಅವಲಬ್ಬವು, ಜ. 13 ಸೋಮವಾರದಂದು ಜರುಗಲಿದ್ದು, ವಿವಿಧ ದೈವತಾ ಕಾರ್ಯಕ್ರಮಗಳು ಜರುಗಲಿದೆ, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ದೇವರ ಪ್ರಸಾದ ಸ್ವೀಕರಿಸಬೇಕಾಗಿ ಸಮಿತಿ ಕ್ರಕಟಣೆಯಲ್ಲಿ ಕೋರಿದೆ.

Categories: ಚಿತ್ರ ಸುದ್ದಿ

Leave A Reply

Your email address will not be published.