Daily Archives: November 30, 2019

ಕಾರವಾರ: ನಗರದ ಕೋಡಿಬಾಗ್ ರಸ್ತೆಯಲ್ಲಿರುವ ಆಸಿಯಾನ ಕಟ್ಟಡದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ 'ದಿ ರೈಮಂಡ್ ಶಾಪ್’ನ ಉದ್ಘಾಟನಾ ಸಮಾರಂಭ ಡಿ. 1 ರವಿವಾರ ಬೆಳಿಗ್ಗೆ 10.30ಕ್ಕೆ ನಡೆಯಲಿದೆ. ನೂತನ ಮಳಿಗೆಯ ಉದ್ಘಾಟಕರಾಗಿ…
Read More

ಶಿರಸಿ: ಯಲ್ಲಾಪುರ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 4 ಲಕ್ಷಕ್ಕೂ ಅಧಿಕ ಹಣವನ್ನು ವಶಕ್ಕೆ ಪಡೆದ ಘಟನೆ ಬನವಾಸಿಯ ಕನಕಪುರ ಚೆಕ್ ಪೋಸ್ಟ್ ಬಳಿ ನಡೆದಿದೆ. ಚುನಾವಣಾ…
Read More

ಮುಂಡಗೋಡ: ಕ್ಷೇತ್ರದ ಮತದಾರರಿಗೆ ಕಾಂಗ್ರೇಸ್ ನವರು ನನ್ನ ಹೆಸರ ಮೇಲೆ ಮತ ಕೇಳುತ್ತಾರೆ. ಕಾಂಗ್ರೇಸ್ ನವರಿಗೆ ತಮ್ಮ ಹೆಸರಿನಲ್ಲಿ ಮತದಾರರ ಹತ್ತಿರ ಮತ ಕೇಳಲು ಧೈರ್ಯ ಇಲ್ಲಾ ಎಂದು ಯಲ್ಲಾಪುರ…
Read More

ಯಲ್ಲಾಪುರ: ಚುನಾವಣೆಯಲ್ಲಿ ಗೆದ್ದು ಬಂದ ಶಾಸಕರನ್ನು ವಿಶ್ವಾಸದಲ್ಲಿ ಇರಿಸಿಕೊಳ್ಳಲಾಗದ ಮೈತ್ರಿ ಸರಕಾರದಿಂದಾಗಿ ಉಪಚುನಾವಣೆ ಇದಿರಾಗಿದೆ. ಜನಪ್ರತಿನಿಧಿಗಳನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗದ ಮೈತ್ರಿ ಸರಕಾರ ಜನರನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಂಡಿತು ಎಂದು ಸಂಸದ…
Read More

ಯಲ್ಲಾಪುರ: ತಾಲೂಕಿನ ಚಂದಗುಳಿ ಘಂಟೆ ಗಣಪತಿ ದೇವಸ್ಥಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವೆ ಜಯಮಾಲಾ ಉಪಸ್ಥಿತರಿದ್ದರು. ನಂತರ ಭೀಮಣ್ಣ ನಾಯ್ಕ ಪಟ್ಟಣದ…
Read More

ಗೋಕರ್ಣ: ಮಣ್ಣಿನ ಸಂರಕ್ಷಣೆಯೇ ಮನುಕುಲದ ಸಂರಕ್ಷಣೆ ಎಂಬ ಧ್ಯೇಯವಾಕ್ಯದೊಂದಿಗೆ ವಿಶ್ವ ಮಣ್ಣಿನ ದಿನಾಚರಣೆ ಅಂಗವಾಗಿ ಶ್ರೀರಾಮಚಂದ್ರಾಪುರ ಮಠದ ಸಂಶೋಧನಾ ಖಂಡ, ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಡಿ. 5ರಂದು ಉತ್ತರ…
Read More

ಕಾರವಾರ: ವಿಶ್ವ ಏಡ್ಸ್ ದಿನಾಚರಣೆಯ ಅಂಗವಾಗಿ ಡಿ. 1 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಿಂದ ಬೆಳಿಗ್ಗೆ 9:30 ಕ್ಕೆ ಜಾಗೃತಿ ಜಾಥಾ ಹೊರಡಲಿದೆ. ಜಾಥಾ…
Read More

ಕುಮಟಾ: ರಾತ್ರಿಯ ಸಮಯದಲ್ಲಿ ಗೂಡಂಗಡಿಗಳಲ್ಲಿರುವ ವಿವಿಧ ವಸ್ತುಗಳನ್ನು ಅಪರಿಚಿತ ವ್ಯಕ್ತಿಗಳು ದೋಚುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದೆ. ಪಟ್ಟಣದ ಕಿತ್ತೂರ ರಾಣಿ ಚೆನ್ನಮ್ಮ ಉದ್ಯಾನವನದ ಎದುರಿನಲ್ಲಿರುವ ದಾಮೋದರ ನಾಯ್ಕ ಎಂಬುವವರಿಗೆ ಸೇರಿದ…
Read More

ಕಾರವಾರ: ಆಮಿಷ ರಹಿತ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಮತದಾರರೆಲ್ಲರೂ ಸಂಕಲ್ಪ ಮಾಡುವಂತೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಚುನಾವಣಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ ಕರೆ ನೀಡಿದರು. ಜಿಲ್ಲಾಡಳಿತ,…
Read More

ಕಾರವಾರ: ನೇವಿ ದಿನದ ಸಂಭ್ರಮಾಚರಣೆಯ ಅಂಗವಾಗಿ ಕಾರವಾರದ ನೇವಲ್ ಬೇಸ್‍ನಲ್ಲಿ ಕರ್ನಾಟಕ ನೌಕಾನೆಲೆ ಮಿನಿ ಮ್ಯಾರಥಾನ್‍ನ್ನು ನ. 30 ರಂದು ಹಮ್ಮಿಕೊಳ್ಳಲಾಯಿತು. ಮಿನಿ ಮ್ಯಾರಥಾನ್ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಮುಂದಿನ…
Read More