ಮಡಿವಾಳ ಸಮಾಜದ ಪ್ರತಿಭಾ ಪುರಸ್ಕಾರ ಮುಂದಕ್ಕೆ

ಶಿರಸಿ: ದಿ. 10 ಭಾನುವಾರದಂದು ನಿಗಧಿಪಡಿಸಿದ್ದ ಮಡಿವಾಳ ಸಮಾಜದ ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕೋತ್ಸವ ಸಮಾರಂಭವನ್ನು ಶಿರಸಿಯಲ್ಲಿ ನಿಷೇಧಾಜ್ಞೆಯ ನಿಮಿತ್ತ ಮುಂದೂಡಲಾಗಿದೆ ಎಂದು ಶಿರಸಿ ತಾಲೂಕಾ ಮಡಿವಾಳ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಬಿ ಹೊಸೂರ (ಮೋ: 8762633458) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Comments are closed