ಕಡಲ ತೀರದಲ್ಲಿ ಲಂಗರು ಹಾಕಿದ ಕೋಸ್ಟಲ್ ಗಾರ್ಡನ್ ಬೋಟ್


ಗೋಕರ್ಣ: ಇಲ್ಲಿನ ಮುಖ್ಯಕಡಲತೀರದಲ್ಲಿ ಕೊಸ್ಟಲ್ ಗಾರ್ಡನ್ ಬೋಟ್ ಶುಕ್ರವಾರ ಮುಂಜಾನೆ ಕೆಲಕಾಲ ಲಂಗರು ಹಾಕಿತ್ತು.

ಬೃಹದಾಕರದ ಬೋಟ್ ನೋಡಲು ಪ್ರವಾಸಿಗರು, ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಕಾರವಾರದಿಂದ ಮಂಗಳೂರಿಗೆ ತೆರಳುವ ಸಂದರ್ಭದಲ್ಲಿ ಇಲ್ಲಿ ವಿಶ್ರಾಂತಿ ಪಡೆಯಿತು ಎಂದು ತಿಳಿದು ಬಂದಿದೆ. ಈ ವೇಳೆ ಕರಾವಳಿ ಕಾವಲು ಪಡೆಯ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ಉಪಸ್ಥಿತರಿದ್ದರು

Categories: ಚಿತ್ರ ಸುದ್ದಿ

Leave A Reply

Your email address will not be published.