ಕಲಗದ್ದೆಯಲ್ಲಿ ಇಂದು ಚಂಡಿ ಹವನ- ತಾಳಮದ್ದಲೆ

ಸಿದ್ದಾಪುರ: ತಾಲೂಕಿನ ಇಟಗಿ ಕಲಗದ್ದೆಯ ಶ್ರೀ‌ನಾಟ್ಯ ವಿನಾಯಕ ಹಾಗೂ ದುರ್ಗಾ ಲಕ್ಷ್ಮಿ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ ಚಂಡೀ ಹವನ‌ ಹಾಗೂ ತಾಳಮದ್ದಲೆ ಸೋಮವಾರ ನಡೆಯಲಿದೆ.

ದೇವಸ್ಥಾನದ ಮೊಕ್ತೇಸರ ವಿನಾಯಕ ಹೆಗಡೆ ಕಲಗದ್ದೆ ಅವರು ತಿಳಿಸಿದ್ದು, ಸಂಜೆ 3: 30ಕ್ಕೆ ಭುವನೇಶ್ವರಿ ತಾಳಮದ್ದಲೆ ಕೂಟದಿಂದ ತಾಳಮದ್ದಲೆ ಕೂಡ ನಡೆಯಲಿದೆ. ಭಕ್ತಾದಿಗಳು, ಕಲಾಸಕ್ತರು ಭಾಗವಹಿಸುವಂತೆ ಕಲಗದ್ದೆ ಅವರು ವಿನಂತಿಸಿದ್ದಾರೆ.

Categories: ಚಿತ್ರ ಸುದ್ದಿ

Leave A Reply

Your email address will not be published.