ನೆರೆಯಿಂದಾಗಿ ಮನೆಗೆ ಬಂದಿದ್ದ ಮೊಸಳೆ: ಅರಣ್ಯ ಇಲಾಖೆಗೆ ಹಸ್ತಾಂತರ


ಗೋಕರ್ಣ: ನೆರಹಾವಳಿಯಿಂದ ಜನರು ಮನೆ ಬಿಟ್ಟು ಸೇವಾಕೇಂದ್ರ ಆಶ್ರಯ ಪಡೆದರೆ, ನೀರಿನಲ್ಲಿರುವ ಪ್ರಾಣಿ ಮನೆಗೆ ಬಂದು ಕುಳಿತಿದೆ.

ಇಲ್ಲಿನ ನೆರೆಪೀಡಿತ ಪ್ರದೇಶವಾದ ನಾಡು ಮಾಸ್ಕೇರಿಯಲ್ಲಿ ಶಿವು ಗೌಡ ಎಂಬುವವರ ಮನೆಯಲ್ಲಿ ಮೊಸಳೆ ಬಂದು ಕುಳಿತು ಭಯದ ವಾತಾವರಣ ನಿರ್ಮಾಣ ಮಾಡಿತ್ತು. ತಕ್ಷಣ ಉರಗಜ್ಞ ಪವನ ನಾಯ್ಕ, ಬಗ್ಗೋಣ, ಅಶೋಕ ನಾಯ್ಕ ತದಡಿ ಮತ್ತು ಸ್ಥಳೀರ ಸಹಕಾರದಿಂದ ಹಿಡಿದು ಅರಣ್ಯ ಇಲಾಖೆಯವರಿಗೆ ಹಸ್ತಾಂತರಿಸಿದ್ದಾರೆ.

Categories: ಚಿತ್ರ ಸುದ್ದಿ

Leave A Reply

Your email address will not be published.