ನಮ್ಮ ಕನಸಿನ ಮುಂಡಗೋಡ ವೇದಿಕೆಯಿಂದ ಬಾಚಣಕಿ ಜಲಾಶಯಕ್ಕೆ ಬಾಗಿನ ಅರ್ಪಣೆ


ಮುಂಡಗೋಡ; ನಮ್ಮ ಕನಸಿನ ಮುಂಡಗೋಡ ವೇದಿಕೆಯಿಂದ ಇಂದು ತಾಲೂಕಿನ ಜೀವ ಜಲಗಳಾದ ಬಾಚಣಕಿ ಹಾಗೂ ಸನವಳ್ಳಿ ಜಲಾಶಯಗಳಿಗೆ ಬಾಗಿನವನ್ನು ಅರ್ಪಿಸಿದರು.

ಗಂಗಾ ಪೂಜೆಯ ಮಾಡುವ ಮೂಲಕ ಯಾವುದೆ ಜೀವ ಹಾನಿ ಹಾಗೂ ಬೆಳೆ ಹಾನಿ ಆಗದಂತೆ ಗಂಗಾಮಾತೆಯಲ್ಲಿ ಬೇಡಿಕೊಂಡು ಪೂಜಾ ಕಾರ್ಯವನ್ನು ಮಾಡಿದರು. ಈ ಸಂದರ್ಭದಲ್ಲಿ ನಮ್ಮ ಕನಸಿನ ಮುಂಡಗೋಡ ವೇದಿಕೆಯ ಸದಸ್ಯರು ಹಾಜರಿದ್ದರು.

Categories: ಚಿತ್ರ ಸುದ್ದಿ

Leave A Reply

Your email address will not be published.