ಜು.12ಕ್ಕೆ ಸೋಂದಾ ಸೊಸೈಟಿಯಲ್ಲಿ ಕೀರ್ತನೆ

ಶಿರಸಿ: ಆಷಾಢ ಏಕಾದಶಿ ನಿಮಿತ್ತ ತಾಲೂಕಿನ ಸೋಂದಾ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಜು.12 ರಂದು ಸಂಜೆ 4 ಘಂಟೆಗೆ ‘ಹರಿಕಥಾ ಕೀರ್ತನೆ’ ಕಾರ್ಯಕ್ರಮ ನಡೆಯಲಿದೆ.

ಭದ್ರಗಿರಿ ಅಚ್ಯುತದಾಸರ ಶಿಷ್ಯರಾದ ನಾರಾಯಣದಾಸರು ಕೀರ್ತನಾ ಕಾರ್ಯಕ್ರಮ ನಡೆಸಿಕೊಡಲಿದ್ದಾರೆಂದು ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Categories: ಚಿತ್ರ ಸುದ್ದಿ

Leave A Reply

Your email address will not be published.