Daily Archives: July 3, 2019

ಕುಮಟಾ: ಶರಾವತಿ ಮತ್ತು ಅಘನಾಶಿನಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಯೋಜನೆ ಅನುಷ್ಠಾನಗೊಳ್ಳುವುದು ಉತ್ತರ ಕನ್ನಡದ ಮೇಲೆ ಮಾಡುವ ಅತ್ಯಾಚಾರಕ್ಕೆ ಸಮನಾದುದು. ಸಂಪೂರ್ಣ ಅವೈಜ್ಞಾನಿಕ ಮತ್ತು ಅಸಮರ್ಪಕವಾದ ಈ ಯೋಜನೆಯನ್ನು ಸರಕಾರ…
Read More

ಹೊನ್ನಾವರ: ಇಲ್ಲಿನ ಎಸ್.ಡಿ.ಎಮ್ ಮಹಾವಿದ್ಯಾಲಯದ ‘ಪ್ಲೇಸ್‍ಮೆಂಟ್ ಸೆಲ್’ ಆಶ್ರಯದಲ್ಲಿ ಜು. 6 ರಂದು ಉತ್ತರ ಕನ್ನಡದ ಜಿಲ್ಲಾ ಮಟ್ಟದ ಕ್ಯಾಂಪಸ್ ಸಂದರ್ಶನವನ್ನು ಆಯೋಜಿಸಲಾಗಿದೆ. ಮಂಗಳೂರು ಮೂಲದ ‘DIYA SYSTEMS’ ಕಂಪನಿಯು…
Read More

ಕುಮಟಾ: 2018-19 ನೇ ಶೈಕ್ಷಣಿಕ ವರ್ಷದ ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ಬಿ.ಕಾಂ. 6ನೇ ಸೆಮಿಸ್ಟರಿನ ಫಲಿತಾಂಶ ಶೇ. 90.05 ರಷ್ಟಾಗಿದ್ದು, ಪರೀಕ್ಷೆ ಬರೆದ ಒಟ್ಟೂ 171 ವಿದ್ಯಾರ್ಥಿಗಳಲ್ಲಿ 154 ವಿದ್ಯಾರ್ಥಿಗಳು…
Read More

ಶಿರಸಿ: ತಾಲೂಕಿನ ನೇರ್ಲವಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ರಮಾಕಾಂತ ಹೆಗಡೆ, ಮರಗುಂಡಿ ಸಂಘದ ಸದಸ್ಯೆ ಸುಮಿತ್ರಾ ಗೌಡ ಹಾಗೂ ಗುಡ್ನಾಪುರ ಸಂಘದ ಸದಸ್ಯ ಹೊಳಿಯಪ್ಪಾ ನಾಯ್ಕ ಇವರ…
Read More

ಹೊನ್ನಾವರ: ಇಲ್ಲಿನ ಅಳ್ಳಂಕಿ ಕಾಲೇಜಿನಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳ ಕಾಲೇಜು ಸಂಸತ್ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ನಡೆಯಿತು. ಪದಾಧಿಕಾರಿಗಳ ಯಾದಿ ಅನಾವರಣಗೊಳಿಸಿ ಕಾರ್ಯಕ್ರಮ ಉದ್ಘಾಟಿಸಿದ ಹೆರಂಗಡಿ ಗ್ರಾಮ ಪಂಚಾಯತ್…
Read More

ಗೋಕರ್ಣ: ಕಳೆದ ಆರು ವರ್ಷಗಳಿಂದ ಪೊಲೀಸ್ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿದ್ದ ಸಚಿನ್ ನಾಯಕ ಮತ್ತು ಅರ್ಚನಾ ನಾಯಕ ಅಂಕೋಲಾಕ್ಕೆ ವರ್ಗಾವಣೆಗೊಂಡಿದ್ದು, ಇವರನ್ನು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಆತ್ಮೀಯವಾಗಿ ಬೀಳ್ಕೊಡಲಾಯಿತು. ಪಿ.ಎಸ.…
Read More

ಕುಮಟಾ: ತಾಲೂಕಿನ ದೇವಗಿರಿ ಗ್ರಾಮ ಪಂಚಾಯತ ವ್ಯಾಪ್ತಿಯ ಬಡಗಣಿ ಸೇತುವೆ ಬಳಿ ಚತುಷ್ಪಥ ಅವೈಜ್ಞಾನಿಕ ಕಾಮಗಾರಿಯಿಂದ ಮರಾಕಲ್ ಕುಡಿಯುವ ನೀರು ಯೋಜನೆಯ ಪೈಪ್ ಒಡೆದು ಹೋಗಿ ಕಳೆದ ಒಂದು ತಿಂಗಳಿನಿಂದ…
Read More

ಅಡುಗೆ ಮನೆ: ಬೆಳಗ್ಗಿನ ತಿಂಡಿಗೆ ಒಂದೇ ರೀತಿಯ ರೈಸ್ ಬಾತ್, ದೋಸೆ ತಿಂದು ಬೇಜಾರು ಬಂದಿರತ್ತೆ. ಹೊಸ ರೀತಿಯ ತಿಂಡಿಯನ್ನು ಮಾಡಿ ಸವಿದರೆ ಎಂಬ ಯೋಚಿಸಿರುತ್ತೀರಿ. ಅದೇ ಸಮಯಕ್ಕೆ ಸುಲಭವಾಗಿ…
Read More

ಶಿರಸಿ: ರಾಜ್ಯದ ಎಲ್ಲ ಬ್ಯಾಂಕ್ ಗಳಲ್ಲಿ ಕನ್ನಡಿಗರಿಗೆ ಪ್ರಾಶಸ್ತ್ಯ ನೀಡಬೇಕು ಎಂದು ಒತ್ತಾಯಿಸಿ ನಾವು ಕನ್ನಡಿಗರು ಹಾಗೂ ಕರ್ನಾಟಕ ರಣಧೀರ ಪಡೆ ಸದಸ್ಯರು ತಾಲೂಕಿನ ಗ್ರಾಮೀಣ, ರಾಷ್ಟ್ರೀಕೃತ ಹಾಗೂ ಖಾಸಗಿ…
Read More

ಸಪಕ್ಷೋ ಲಭತೇ ಕಾಕೋ ವೃಕ್ಷಸ್ಯ ವಿವಿಧಂ ಫಲಂ ಪಕ್ಷಹೀನೋ ಮೃಗೇಂದ್ರೋಪಿ ಭೂಮಿಸಂಸ್ಥೋ ನಿರೀಕ್ಷತೇ || ರೆಕ್ಕೆಗಳಿದೆಯೆಂಬ ಕಾರಣಕ್ಕೆ ಕಾಗೆಯು ಮರದ ಎತ್ತರಕ್ಕಿರುವ ವಿವಿಧ ಹಣ್ಣು ಹಂಪಲುಗಳನ್ನು ತಿನ್ನುವ ಅವಕಾಶವನ್ನು ಪಡೆಯುತ್ತದೆ.…
Read More