ಸಂಪನ್ನಗೊಂಡ ‘ಮಾರಿ ಹಬ್ಬ’

ಶಿರಸಿ: ತಾಲೂಕಿನ ಹಾರೇ ಹುಲೇಕಲ್‍ನ ‘ಮಾರಿ ಹಬ್ಬ’ ಎಂಬ ಪ್ರಸಿದ್ಧಿಯ ಶ್ರೀ ಮಾರಿಕಾಂಬಾ ದೇವಿಯ ವಾರ್ಷಿಕ ಹಬ್ಬ ಜೂ.23 ರಂದು ವಿಜೃಂಭಣೆಯಿಂದ ಜರುಗಿತು.

ಹಾರೇ ಹುಲೇಕಲ್ ಗ್ರಾಮದ ದೇವಿಯಾಗಿದ್ದು, ಪ್ರತಿ ವರ್ಷದಂತೆ ವಿವಿಧ ದೇವತಾ ಕಾರ್ಯಗಳು ಮುಂಜಾನೆಯಿಂದಲೇ ಪ್ರಾರಂಭಗೊಂಡಿತ್ತು. ಸಹಸ್ರಾರು ಭಕ್ತರು ಶ್ರೀ ದೇವರ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು

Categories: ಚಿತ್ರ ಸುದ್ದಿ

Leave A Reply

Your email address will not be published.