ಜೂ. 25 ಕ್ಕೆ ‘ಕದಂಬ ಸಸ್ಯಸಂತೆ’

ಶಿರಸಿ: ನಗರದ ಕದಂಬ ಮಾರ್ಕೆಟಿಂಗ್‍ನ ಆವರಣದಲ್ಲಿ ಜೂ. 25 ರಂದು ಅರಣ್ಯ ಇಲಾಖೆಯ ಸಹಕಾರದಲ್ಲಿ ‘ಕದಂಬ ಸಸ್ಯಸಂತೆ’ ಯನ್ನು ಆಯೋಜಿಸಿದೆ.

ಈ ಸಸ್ಯ ಸಂತೆಯಲ್ಲಿ ಜಾಯಿಕಾಯಿ, ಲವಂಗ ಗೇರು, ಮಾವು, ನೆಲ್ಲಿ, ಕಾಳುಮೆಣಸು, ಕೊಕ್ಕೋ, ಕಾಫಿ, ಅಪ್ಪೆ, ಹಲಸು, ಸಿಲ್ವರ್ ಓಕ್, ಅಡಿಕೆ, ತೆಂಗು ವಿವಿಧ ಜಾತಿಯ ಹಣ್ಣು ಹೂವಿನ ಮತ್ತು ಅಲಂಕಾರಿಕ ಗಿಡಗಳು ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ: 08384233163, ಶ್ರೀವತ್ಸ: 9535502274 ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದೆ.

Categories: ಚಿತ್ರ ಸುದ್ದಿ

Leave A Reply

Your email address will not be published.