ಜೂ.17ರಿಂದ ಉಚಿತ ಯೋಗ ಶಿಬಿರ

ಸಿದ್ದಾಪುರ: ಜೂ. 21ರಂದು ನಡೆಯುವ 5ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಪಂತಂಜಲಿ ಯೋಗ ಸಮಿತಿ ಸಿದ್ದಾಪುರ ಇವರ ಅಶ್ರಯದಲ್ಲಿ ಪಟ್ಟಣದ ಶಂಕರಮಠದ ಸಭಾಂಗಣದಲ್ಲಿ ಜೂ.17ರಿಂದ 20ರವರೆಗೆ ಬೆಳಗ್ಗೆ 6ರಿಂದ 7ರವರೆಗೆ ಉಚಿತ ಯೋಗ ಶಿಬಿರ ಆಯೋಜಿಸಲಾಗಿದೆ.ಆಸಕ್ತರು ಹೆಚ್ಚಿನ ಮಾಹಿತಿಗಾಗಿ 9019785628 ಅಥವಾ 9741354535 ಸಂಪರ್ಕಿಸುವಂತೆ ಸಂಘಟಕರು ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.