ಶಾಲಾ ವಿದ್ಯಾರ್ಥಿಗಳಿಂದ ‘ಜಲಾಮೃತ ಅಭಿಯಾನ’ ಜಾಥಾ


ಗೋಕರ್ಣ: ಇಲ್ಲಿನ ಗ್ರಾಮ ಪಂಚಾಯತ ಸಹಯೋಗದಲ್ಲಿ ಆಡುಕಟ್ಟೆ ಶಾಲಾ ವಿದ್ಯಾರ್ಥಿಗಳಿಂದ ಪರಿಸರ ಸಂರಕ್ಷಣೆ, ಸ್ವಚ್ಛತೆ, ಜಲ ಬಳಕೆ ಕುರಿತ ‘ಜಲಾಮೃತ ಅಭಿಯಾನ’ ಜಾಥಾ ನಡೆಸಲಾಯಿತು. ಪರಿಸರ ಸಂರಕ್ಷಣೆಗೆ ಎಲ್ಲರೂ ಕೈಜೊಡಿಸಿ, ಜಲ ರಕ್ಷಸಿ ಮುಂತಾದ ಘೋಷಣೆಯ ಕೊಗುತ್ತಾ ಮಕ್ಕಳು ಜಾಥಾ ನಡೆಸಿದರು.

Categories: ಚಿತ್ರ ಸುದ್ದಿ

Leave A Reply

Your email address will not be published.