Daily Archives: June 11, 2019

ಕುಮಟಾ: ತಾಲೂಕಿನಲ್ಲಿ ಮಂಗಳವಾರ ಸುರಿದ ಭಾರಿ ಮಳೆಗೆ ತಂಡ್ರಕುಳಿಯಲ್ಲಿ ಚತುಷ್ಪಥ ಅವೈಜ್ಞಾನಿಕ ಕಾಮಗಾರಿಯ ಅವಾಂತರದಿಂದ ಗುಡ್ಡದಿಂದ ಹರಿದು ಬಂದ ದೊಡ್ಡ ಪ್ರಮಾಣದ ನೀರು ಮನೆಗಳಿಗೆ ನುಗ್ಗಿದ್ದು, ಮೂರು ಕುಟುಂಬಗಳು ಸದ್ಯ…
Read More

ಕುಮಟಾ: ಸ್ವಚ್ಛ ಭಾರತ ಮಿಶನ್ (ಗ್ರಾ), ಜಿಲ್ಲಾ ಪಂಚಯತ ಉತ್ತರ ಕನ್ನಡ, ತಾಲೂಕ ಪಂಚಾಯತ ಕುಮಟಾ ಹಾಗೂ ಗ್ರಾಮ ಪಂಚಾಯತ ಹೆಗಡೆ ಇವರ ಸಹಯೋಗದಲ್ಲಿ ಹೆಗಡೆಯ ಮುರಾರ್ಜಿ ಶಾಲೆಯಲ್ಲಿ ಮಂಗಳವಾರ…
Read More

ಗೋಕರ್ಣ: ಬಿಸಿಲ ಬೇಗೆಗೆ ನಲುಗಿದ್ದ ಪುಣ್ಯಕ್ಷೇತ್ರದಲ್ಲಿ ಮಂಗಳವಾರ ಮಳೆಯ ಆಗಮನವಾಗಿ ತಂಪೆರೆದಿದೆ. ಹಿಂದೆಂದೂ ಕೇಳಿರದಂತಹ ನೀರಿನ ಅಭಾವದಿಂದ ಜನರು ಪರದಾಡುತ್ತಿದ್ದರು. ಕೊನೆಗೂ ಮುಂಗಾರಿನ ಪ್ರವೇಶದಿಂದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.…
Read More

ಕುಮಟಾ: ತಾಲೂಕಾ ಪಂಚಾಯತ ಸಭಾಭವನದಲ್ಲಿ ಮಂಗಳವಾರ ಶಾಸಕ ದಿನಕರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಮಾನ್‍ಸೂನ್ ಆಗಮನದ ಹಿನ್ನಲೆಯಲ್ಲಿ ಕುಮಟಾ-ಹೊನ್ನಾವರ ವಿಭಾಗದ ಹೆಸ್ಕಾಂ ಪ್ರಗತಿ ಪರಿಶೀಲನಾ ಸಭೆಯನ್ನು ಹಮ್ಮಿಕೊಳ್ಳಲಾಯಿತು. ಶಾಸಕ ದಿನಕರ ಶೆಟ್ಟಿ…
Read More

ಕುಮಟಾ: ಪಟ್ಟಣದಾದ್ಯಂತ ಮಂಗಳವಾರ ಮಧ್ಯಾಹ್ನದಿಂದ ಸುರಿದ ಭಾರಿ ಗಾಳಿ ಮಳೆಗೆ ಪಟ್ಟಣದ ಹಲವು ರಸ್ತೆಗಳಂಚಿನಲ್ಲಿರುವ ಗಟಾರಗಳು ತುಂಬಿ, ರಸ್ತೆಯಲ್ಲಿ ನೀರು ಹರಿಯಲಾರಂಭಿಸಿದ್ದವು. ಇನ್ನು ರಾಷ್ಟ್ರೀಯ ಹೆದ್ದಾರಿಯ ಹೆಗಡೆ ಕ್ರಾಸ್ ಬಳಿ…
Read More

ಕಾರವಾರ: ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಸಾಧ್ಯತೆ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹಾಗೂ ಸಾರ್ವಜನಿಕರು ಅಗತ್ಯ ಮುಂಜಾಗೃತಾ ಕ್ರಮ ವಹಿಸುವಂತೆ ಜಿಲ್ಲಾಡಳಿತ ಸೂಚನೆ…
Read More

ಶಿರಸಿ: ಶರಾವತಿ ಅಭಯಾರಣ್ಯಕ್ಕೆ ಕೆನರಾ ವೃತ್ತದ ಅಘನಾಶಿನಿ ಕಣಿವೆಯ ಅರಣ್ಯ ಭೂಮಿ ಸೇರ್ಪಡೆ ಮಾಡುವುದು ಬೇಡ ಹಾಗೂ ಅಘನಾಶಿನಿಯನ್ನು ಸಿಂಗಳೀಕ ವನ್ಯಜೀವಿ ಸಂರಕ್ಷಿತ ಪ್ರದೇಶ ಎಂದೇ ಮುಂದುವರೆಸಬೇಕು ಎಂದು ಆಗ್ರಹಿಸಿ…
Read More

ಕಾರವಾರ: ಪರಿಸರ ಸಂರಕ್ಷಿಸುವ ಬದಲಾವಣೆ ಜನರಿಂದಲೇ ಆಗಬೇಕಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ. ರೋಷನ್ ಹೇಳಿದರು. ಜಿಲ್ಲಾ ಪಂಚಾಯತ್ ವತಿಯಿಂದ ಚಿತ್ತಾಕುಲ ಗ್ರಾಮ ಪಂಚಾಯತ್ ವ್ಯಾಪ್ತಿಯ…
Read More

ಶಿರಸಿ: ವರ್ಧಂತಿ ಉತ್ಸವದ ಹಿನ್ನಲೆಯಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಸ್ವತಃ ಸ್ವಾಮೀಜಿಗಳೋರ್ವರು ರಕ್ತದಾನವನ್ನೂ ಮಾಡಿ ರಕ್ತದಾನದ ಮಹತ್ವ ಸಾರಿದ ಅಪರೂಪದ ಘಟನೆ ಸೋಂದಾದ ಶ್ರೀಸ್ವರ್ಣವಲ್ಲೀಯಲ್ಲಿ ನಡೆದಿದೆ. ಹಸಿರು ಸ್ವಾಮೀಜಿ, ಭಗವದ್ಗೀತಾ…
Read More

ಶಿರಸಿ: ರಾಜ್ಯ ಸರ್ಕಾರದ ನೂತನ ಸರ್ಕಾರಿ ಇಂಗ್ಲೀಷ್ ಮಾಧ್ಯಮ ಶಾಲೆ, ಪಬ್ಲಿಕ್ ಸ್ಕೂಲ್ ಹಾಗೂ 5 ಕ್ಕೂ ಅಧಿಕ ಅಂಗನವಾಡಿ ಕೇಂದ್ರಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಯಲ್ಲಾಪುರ ವಿಧಾನಸಭಾ ಕ್ಷೇತ್ರದ…
Read More