ನೌಕಾನೆಲೆಗೆ ಮೂವರ ಅಕ್ರಮ ಪ್ರವೇಶ: ಠಾಣೆಯಲ್ಲಿ ಪ್ರಕರಣ ದಾಖಲು
ಕಾರವಾರ: ತಾಲೂಕಿನ ಅರ್ಗಾದ ನೌಕಾನೆಲೆ ವ್ಯಾಪ್ತಿಯಲ್ಲಿ ಮೀನು ಹಿಡಿಯುವ ಉದ್ದೇಶದಿಂದ ಮೂವರು ಅಕ್ರಮ ಪ್ರವೇಶ ಮಾಡಿದ್ದು ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊರ ರಾಜ್ಯದವರೆನ್ನಲಾದ ದಯಾಶಕಂರ,…
Read More