ಹೊನ್ನೆಹದ್ದದಲ್ಲಿ 13 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ


ಸಿದ್ದಾಪುರ: ತಾಲೂಕಿನ ಹೊನ್ನೆಹದ್ದದ ಮಂಜುನಾಥ ಪರಮೇಶ್ವರ ಹೆಗಡೆ ಅವರ ಮನೆ ಅಂಗಳಕ್ಕೆ ಬುಧವಾರ ರಾತ್ರಿ ಬಂದಿದ್ದ ಅಂದಾಜು 13 ಅಡಿ ಉದ್ದದ ಕಾಳಿಂಗ ಸರ್ಪವನ್ನು ಶಿರಸಿಯ ಸ್ನೇಕ್ ಮನೋಹರ ಹಿಡಿದು ಜನತೆಯ ಆತಂಕ ದೂರಮಾಡಿದರು.

ನಂತರ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಾವಿನಗುಂಡಿ ಸಮೀಪದ ಕತ್ತಲೆಕಾನಿಗೆ ಬಿಟ್ಟುಬಂದರು.

Categories: ಚಿತ್ರ ಸುದ್ದಿ

Leave A Reply

Your email address will not be published.