ಶಿರಸಿಯ ವಾರದ ಸಂತೆ ಮುಂದೂಡಿಕೆ

ಶಿರಸಿ: ನಗರದ ಬಿಡಕಿಬೈಲಿನಲ್ಲಿ ಏ.23 ಮಂಗಳವಾರ ನಡೆಯಬೇಕಿದ್ದ ಸಂತೆ ಏ. 30ಕ್ಕೆ ಮುಂದೂಡಲಾಗಿದೆ. ಲೋಕಸಭಾ ಚುನಾವಣೆಗೆ ಅಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ವಾರದ ಸಂತೆಯನ್ನು ಮುಂದೂಡಲಾಗಿದ್ದು, ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಸಹಕರಿಸಬೇಕೆಂದು ನಗರಸಭೆ ಪೌರಾಯುಕ್ತರು ಕೋರಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.