ರೋಗಿಗಳಿಗೆ ಹಾಲು- ಹಣ್ಣು ನೀಡಿ ಮಹಾವೀರ ಜಯಂತಿ ಆಚರಣೆ


ಕುಮಟಾ: ಮಹಾವೀರ ಜಯಂತಿ ಪ್ರಯುಕ್ತ ವರ್ಷಪ್ರತಿಯಂತೆ ಪಟ್ಟಣದ ನೆಹರು ನಗರದ ಪ್ರಸಿದ್ಧ ಜೈನ ಕುಟುಂಬದ ಎಂ.ಸಿ.ನಾಯ್ಕ, ಸುಶೀಲಾ ನಾಯ್ಕ, ಪವನ್ ನಾಯ್ಕ, ಕುಮಾರ್ ಇನ್ನಿತರರು ಬುಧವಾರ ತಾಲೂಕಾಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಾಲು ಹಣ್ಣು, ಬ್ರೆಡ್, ಬಿಸ್ಕಿಟ್ ವಿತರಿಸಿ ಶುಭವಾಗಲೆಂದು ಹಾರೈಸಿದರು.

Categories: ಚಿತ್ರ ಸುದ್ದಿ

Leave A Reply

Your email address will not be published.