ಏ. 23ರ ಸಂತೆ- ಜಾತ್ರೆ ಮೂಂದೂಡಲು ಜಿಲ್ಲಾಧಿಕಾರಿ ಸೂಚನೆ

ಕಾರವಾರ: ಲೋಕಸಭಾ ಸಾರ್ವತ್ರಿಕ ಚುನಾವಣೆ 2019 ಅಂಗವಾಗಿ ಏ. 23 ರಂದು ಮತದಾನ ನಡೆಯಲಿದ್ದು ಮತದಾನ ದಿನದಂದು ಜಿಲ್ಲೆಯಾದ್ಯಂತ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಹಾಗೂ ಮತದಾರರಿಗೆ ಮತ ಚಲಾವಣೆ ಮಾಡಲು ಅನಕೂಲವಾಗುವ ದೃಷ್ಟಿಯಿಂದ ಅಂದು ನಡೆಯುವ ಜಾತ್ರೆ ಉತ್ಸವಗಳನ್ನು ಮೂಂದೂಡಬೇಕೆಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.