ಸಚಿವ ಅನಂತನ ಆಪ್ತ ಕೃಷ್ಣ ಎಸಳೆ ಮನೆಗೆ ಐಟಿ ದಾಳಿ


ಶಿರಸಿ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಆಪ್ತ ಕೃಷ್ಣ ಎಸಳೆ ಮನೆಗೆ ಮಂಗಳವಾರ ಐಟಿ ದಾಳಿ ನಡೆದಿದೆ.

ಹಾಗೆಯೇ ಬಿಜೆಪಿ ಗ್ರಾಮೀಣ ಘಟಕಾಧ್ಯಕ್ಷ ಆರ್.ವಿ ಹೆಗಡೆ ಚಿಪಗಿಯವರ ಮನೆಗೂ ಇದೇ ಸಂದರ್ಭದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯಿಂದ ಬಂದ ಅಧಿಕಾರಿಗಳು ಎರಡೂ ಕಡೆಗೆ ಏಕ ಕಾಲಕ್ಕೆ ದಾಳಿ ನಡೆಸಿ ಮಹತ್ವದ ದಾಖಲೆಗೆ ಶೋಧ ನಡೆಸುತ್ತಿದ್ದಾರೆ.

Categories: ಚಿತ್ರ ಸುದ್ದಿ

Leave A Reply

Your email address will not be published.