ಏ.17ರಿಂದ ಯೋಗ ತರಬೇತಿ

ಶಿರಸಿ: ಉತ್ತರ ಕನ್ನಡ ಜಿಲ್ಲಾ ಯೋಗ ಫೆಡರೇಶನ್ ಜೂ. 7 ರಿಂದ ಮೂರು ದಿನಗಳ ಕಾಲ ಶಿರಸಿಯಲ್ಲಿ ರಾಜ್ಯ ಮಟ್ಟದ ಯೋಗ ಸ್ಪರ್ಧೆ ಹಮ್ಮಿಕೊಳ್ಳಲಾಗಿದ್ದು, ಇಲ್ಲಿ ಭಾಗವಹಿಸುವ ಆಸಕ್ತರಿಗಾಗಿ ಏ.17ರಿಂದ 25ರ ತನಕ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಯೋಗ ಪಟುಗಳಿಂದ ವಿಶೇಷ ತರಬೇತಿ ಆಯೋಜಿಸಲಾಗಿದೆ.

8 ರಿಂದ 16 ವರ್ಷದವರಿಗೆ ಬೆಳಿಗ್ಗೆ 8 ರಿಂದ 10 ಹಾಗೂ ಸಂಜೆ 4ರಿಂದ 6 ರ ತನಕ 18 ವರ್ಷ ಮೇಲ್ಪಟ್ಟವರಿಗೆ ತರಬೇತಿ ನೀಡಲಾಗುತ್ತದೆ. ಅನಿಲ್ ಕರಿ 9845329306, ಮಂಗಳಗೌರಿ ಭಟ್ಟ 9449983189, ಪ್ರಕಾಶ ನೇತ್ರಾವಳಿ 9242122867, ಶ್ರೀಧರ ಇಸಳೂರು 9242120236, ಜನಾರ್ಧನ ಆಚಾರ್ಯ 9242529900ಗೆ ಸಂಪರ್ಕ ಮಾಡಬಹುದು ಎಂದು ಪ್ರಕಟನೆಯಲ್ಲಿ ಫೆಡರೇಶನ್ ಅಧ್ಯಕ್ಷ ಅನಿಲ್ ಕರಿ ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.