Daily Archives: March 24, 2019

ಶಿರಸಿ: ಇಲ್ಲಿನ 110/11 ಕೆ.ವಿ ವಿದ್ಯುತ್ ಉಪಕೇಂದ್ರದಲ್ಲಿ ಮಾ. 28 ಗುರುವಾರ ದಂದು ತುರ್ತು ನಿರ್ವಹಣೆ ಕಾರ್ಯವನ್ನು ಹಾಗೂ ವಿವಿಧ ಮಾರ್ಗಗಳ ಲಿಂಕ್ ಲೈನ್ ಹಾಗೂ ತಂತಿ ಬದಲಾವಣೆ ಕಾಮಗಾರಿಗಳನ್ನು…
Read More

ಗೋಕರ್ಣ: ವಿದೇಶಿ ಪ್ರವಾಸಿಗರು ವೀಸಾ ಅವಧಿ ಮುಗಿದರು ಅಕ್ರಮವಾಗಿ ಇಲ್ಲೇ ವಾಸಿಸುತ್ತಿರುವದರಿಂದ ಜಿಲ್ಲಾ ಪೊಲೀಸ ಇಲಾಖೆ ಎರಡು ದಿನಗಳಿಂದ ವಿಶೇಷ ಕಾರ್ಯಾಚರಣೆ ಕೈಕೊಂಡಿದ್ದು, ವಿದೇಶಿಗರ ವೀಸಾ ಪಾಸಪೋರ್ಟ ಸೇರಿ ಎಲ್ಲಾ…
Read More

ಗೋಕರ್ಣ: ಲೋಕಸಭಾ ಚುಣಾವಣೆ ಹಿನ್ನೆಲೆಯಲ್ಲಿ ಕುಮಟಾ ಉಪವಿಭಾಗಾಧಿಕಾರಿ ಪ್ರೀತಿ ಗೇಲ್ಹೋಟ್ ರವಿವಾರ ಭೇಟಿ ನೀಡಿ ಮತದಾನ ನಡೆಯುವ ಮತಗಟ್ಟೆಗಳ ಪರಿಶೀಲನೆ ಕೈಗೊಂಡರು. ಗೋಕರ್ಣ ಹೋಬಳಿ ವ್ಯಾಪ್ತಿಯ ಮತಗಟ್ಟೆಗಳಿಗೆ ತೆರಳಿ ಅಲ್ಲಿ…
Read More

ಕುಮಟಾ: ತಾಲೂಕಿನ ಕತಗಾಲ ಸಮೀಪದ ಸಾಗಡಿಬೇಣದಲ್ಲಿರುವ ಮಹಾಸತಿ ದೇವಸ್ಥಾನದ ದ್ವಾದಶಮಾನ ವರ್ಧಂತ್ಯುತ್ಸವದ ಅಂಗವಾಗಿ ಮಾ. 28 ರಂದು ದೇವಸ್ಥಾನದ ಆವರಣದಲ್ಲಿ ಕರ್ಮ-ಭಕ್ತಿ-ಜ್ಞಾನ ಸಮಾರಾಧನೆಯನ ಜೊತೆಗೆ ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕøತಿಕ…
Read More

ಕುಮಟಾ: ತಾಲೂಕಿನ ಗುಡಬಳ್ಳಿಯ ಶ್ರೀ ಮಹಾಗಣಪತಿ ಮಹಮ್ಮಾಯಿ ಮಹಿಷಾಸುರ ಮರ್ದಿನಿ ದೇವಸ್ಥಾನದಲ್ಲಿ ಧರ್ಮಜಾಗೃತಿ ಸಮಿತಿ ವತಿಯಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸ್ವಚ್ಛತಾ ಕಾರ್ಯದಲ್ಲಿ ಸಮಿತಿಯ ಕಾರ್ಯಕರ್ತರು ಮತ್ತು ಊರಿನ ಗ್ರಾಮಸ್ಥರು…
Read More

ಕುಮಟಾ: ತಾಲೂಕಿನ ಹೆಗಡೆಯ ಹಳಗೇರಿಯಲ್ಲಿ ಯಕ್ಷಗಾನದ ವರ್ತಮಾನ ಭವಿಷ್ಯ ಎಂಬ ವಿಷಯದ ಮೇಲೆ ವಿಚಾರ ಸಂಕಿರಣ ನಡೆಯಿತು. ಶ್ರೀ ಕಲಿವಿರಭದ್ರ ಯಕ್ಷಗಾನ ಮತ್ತು ಸಾಂಸ್ಕøತಿಕ ಕಲಾಸಂಘ(ರಿ)ದ ರಜತ ಮಹೋತ್ಸವದ ಅಂಗವಾಗಿ…
Read More

ಕುಮಟಾ: ಚುನಾವಣಾ ಪೂರ್ವ ಪರಿಶೀಲನೆಗಾಗಿ ತಹಶೀಲ್ದಾರ ಪ್ರಮಿಳಾ ದೇಶಪಾಂಡೆ ಅಧಿಕಾರಿಗಳ ಜೊತೆಗೂಡಿ ತಾಲೂಕಿನ ಐಗಳಕೂರ್ವೆ ಮತಗಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಐಗಳಕೂರ್ವೆ ಬೂತ್ ನಂ. 54 ನ್ನು ಪರಿಶೀಲಿಸಿ,…
Read More

ಸಿದ್ದಾಪುರ: ರಾಹುಲ್ ಗಾಂಧಿ ಟೀಮ್ನ ಜಿಲ್ಲಾಧ್ಯಕ್ಷ ನಾಗರಾಜ ನಾಯ್ಕ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಘೋಷಣೆ ಮಾಡಿದ ಕಾರಣ ಅನಾಥಾಶ್ರಮಕ್ಕೆ ಪಂಚಾಯತದಿಂದ ಬರುವ ನೀರಿನ ಸಂಪರ್ಕ ಕಡಿತ ಗೊಳಿಸಿರುವ ಘಟನೆ ಸಿದ್ದಾಪುರದ…
Read More

ಶಿರಸಿ: ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಯೌವ್ವನದಲ್ಲಿಯೇ ಯಾತ್ರೆಗಳನ್ನು ಮಾಡಬೇಕು. ಆಗ ಜೀವನದಲ್ಲಾಗುವ ಬದಲಾವಣೆಯನ್ನು ಅನುಸರಿಸಲು ಸಾಧ್ಯವಾಗುತ್ತದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಸಲಹೆ ನೀಡಿದರು. ಇಲ್ಲಿನ ನಯನ…
Read More

ಶಿರಸಿ: ಅರಣ್ಯಕ್ಕೆ ಬಿದ್ದ ಬೆಂಕಿಯ ಕೆನ್ನಾಲಿಗೆಗೆ ನೂರಾರು ಎಕರೆ ಕಾಡು ಸುಟ್ಟು ಭಸ್ಮವಾದರೆ ಅದೇ ಬೆಂಕಿ ಕೊಟ್ಟಿಗೆಗೆ ಆವರಿಸಿ ಮೂರು ಜಾನುವಾರುಗಳನ್ನು ಬಲಿ ಪಡೆದ ಹೃದಯ ವಿದ್ರಾಹಕ ಘಟನೆ ತಾಲೂಕಿನ…
Read More