ಮೈಸೂರಿನಲ್ಲಿ ವಿದ್ವಾಂಸ ಅನಂತ‌ ಭಟ್ಟಗೆ ಸನ್ಮಾನ


ಯಲ್ಲಾಪುರ: ತಾಲೂಕಿ‌ನ ಹಿತ್ಲಳ್ಳಿ ಮೂಲದ ಮೈಸೂರಿನ‌ಲ್ಲಿರುವ ವಿದ್ವಾಂಸ ಅನಂತ‌ ನಾಗೇಂದ್ರ ಭಟ್ಟ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಮೈಸೂರಿನ‌ ಮಹಾಜನ್ ಪ್ರಥಮ ದರ್ಜೆ ಕಾಲೇಜಿನ ಸಂಸ್ಕೃತ ವಿಭಾಗ ನಡೆಸಿದ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಈ ವೇಳೆ ಪ್ರಾಚಾರ್ಯರಾದ ಡಾ. ವೆಂಕಟರಾಮನ್, ಕಾಲೇಜಿನ ಸಂಸ್ಕೃತ ವಿಭಾಗದ‌ ಮುಖ್ಯಸ್ಥೆ ಅರ್ಚನಾ ಹೆಗಡೆ ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.