ಎಂ ಎಂ ಕಾಲೇಜಿನಲ್ಲಿ ಜೀವನ ಕೌಶಲ್ಯ ತರಬೇತಿ ಕಾರ್ಯಾಗಾರ

ಶಿರಸಿ: ನಗರದ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಶಿರಸಿ, ಎಂ ಇ ಎಸ್ ಕರಿಯರ್ ಗೈಡೆನ್ಸ ಸೆಲ್ ಹಾಗು ಬೊಷ್ ಮತ್ತು ಎನ್ ವೈ ಇ ಎಸ್ ಇವರ ಸಹಯೋಗದಲ್ಲಿ ಇಲ್ಲಿನ ದೃಶ್ಯ ಶ್ರವಣ ಕಲಿಕಾ ಕೇಂದ್ರ ದಲ್ಲಿ ಎರಡು ದಿನಗಳ ಸಂದರ್ಶನ ಕೌಶಲ್ಯ, ಜೀವನ ಕೌಶಲ್ಯ ಗಳ ಕುರಿತಾದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಬೊಷ್ ಕಂಪನಿಯ ಸಂಪರ್ಕಾಧಿಕಾರಿ ಕಲೀಮ್ ಅವರು ಬಿ ಎ ತೃತೀಯ ವರ್ಷದ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ.ಎ ಕೆ ಕಿಣಿ, ಕರಿಯರ್ ಗೈಡೆನ್ಸ ಸೆಲ್ ನ ರಂಜಿತ್ ಹೆಗಡೆ, ಇತಿಹಾಸ ವಿಭಾಗ ಮುಖ್ಯಸ್ಥರಾದ ಡಾ. ಟಿ ಎಸ್ ಹಳೆಮನೆ ಉಪಸ್ತಿತರಿದ್ದರು.

Categories: ಚಿತ್ರ ಸುದ್ದಿ

Leave A Reply

Your email address will not be published.