Daily Archives: March 7, 2019

ಕಾರವಾರ: ಮಳೆಗಾಲದಲ್ಲಿ ಭೂಕುಸಿತ ಸಾಧ್ಯತೆಗಳಿರುವ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಎಲ್ಲ ಉಪ ವಿಭಾಗದ ಸಹಾಯಕ ಆಯುಕ್ತರಿಗೆ ಜಿಲ್ಲಾಧಿಕಾರಿ ಡಾ. ಹರೀಶ್‍ಕುಮಾರ್ ಕೆ. ಸೂಚನೆ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ…
Read More

ಶಿರಸಿ: ವ್ಯಕ್ತಿಯೋರ್ವನ ಮೇಲೆ ಆತನ ಪತ್ನಿಯೆ ನನ್ನ ಮೇಲೆ ಮಾನಸಿಕ ಹಿಂಸೆ ನೀಡುತ್ತಾನೆ ಎಂದು ನೀಡಿದ ಹಿನ್ನೆಯಲ್ಲಿ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಈ ಕುರಿತು ಪ್ರಕರಣ…
Read More

ಕಾರವಾರ: ಸಂವಿಧಾನದ ಆಶಯದಂತೆ ಕಾನೂನಿನ ಬಲದಿಂದ ಸಾಕ್ಷರ ಸಮಾಜ ನಿರ್ಮಾಣವಾದರೂ ತಾರತಮ್ಯ ನಿಲ್ಲದಿರುವುದು ವ್ಯವಸ್ಥೆಯ ಬಹುದೊಡ್ಡ ದುರಂತ ಎಂದು ಜಿಲ್ಲಾಧಿಕಾರಿ ಡಾ. ಹರೀಶ್‍ಕುಮಾರ್ ಕೆ. ತೀವ್ರ ವಿಷಾಧ ವ್ಯಕ್ತಪಡಿಸಿದರು. ಜಿಲ್ಲಾಡಳಿತ,…
Read More

ಕುಮಟಾ: ನಿಗದಿತ ಸಮಯಕ್ಕಿಂತ ಹೆಚ್ಚು ಕಾದರೂ ಶಿವಶರಣರ ಜಯಂತಿಗೆ ಬಾರದ ಉಪವಿಭಾಗಾಧಿಕಾರಿ ಪ್ರೀತಿ ಗೆಲ್ಹೋಟ್ ನಡೆ ಸಾರ್ವಜನಿಕರ ಟೀಕೆಗೆ ಗುರಿ ಆಯಿತಲ್ಲದೆ, ಸರಕಾರದ ಕಾರ್ಯಕ್ರಮಗಳು ಗಾಳಿಗೆ ತೂರಿ ಕಾಟಾಚಾರಕ್ಕೆ ಎಂಬಂತೆ…
Read More

ಅಡುಗೆ ಮನೆ: ಸಂಜೆ ತಿಂಡಿಗೆ ಹೆಸರುಕಾಳಿನ ಪಕೋಡ ಮಾಡಬಯಸುವುದಾದರೆ ಸರಳವಾದ ರೆಸಿಪಿ ನೋಡಿ ಬೇಕಾಗುವ ಸಾಮಗ್ರಿಗಳು: 2 ಕಪ್ ಹೆಸರು ಕಾಳು ( ಎರಡು ಭಾಗವಾಗಿರುವಂತಹ ಹೆಸರು ಬೇಳೆ), 1…
Read More

ಯಲ್ಲಾಪುರ: ಪಟ್ಟಣದ ಕಾಳಮ್ಮಾ ದೇವಿ ದೇವಸ್ಥಾನದ 33 ನೇ ವರ್ಧಂತಿ ಉತ್ಸವ ಗುರುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆರಂಭವಾಯಿತು. ವಿ.ಕೃಷ್ಣ ಭಟ್ಟ ಚಿಮನಳ್ಳಿ ಹಾಗೂ ವೇ.ರಾಮಚಂದ್ರ ಭಟ್ಟ ಅವರ ಆಚಾರ್ಯತ್ವದಲ್ಲಿ…
Read More

ಗೋಕರ್ಣ: ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನ ಮತ್ತು ಉಪಸ್ಥಿತಿಯಲ್ಲಿ ಪುರಾಣ ಪ್ರಸಿದ್ಧ ಮಹಾಬಲೇಶ್ವರ ದೇವಾಲಯದ ಶಿವರಾತ್ರಿ ಮಹೋತ್ಸವದ ಮಹಾರಥೋತ್ಸವ ಗುರುವಾರ ಮಧ್ಯಾಹ್ನ ವಿಜೃಂಭಣೆಯಿಂದ ನೇರವೇರಿತು. ರಾಘವೇಶ್ವರ ಭಾರತೀ ಮಹಾಸ್ವಾಮಿಗಳು…
Read More

ಯಲ್ಲಾಪುರ: ತಾಲೂಕಿನ ತೇಲಂಗಾರ ಯಕ್ಷೋತ್ಸವ ಸಪ್ತಾಹದಲ್ಲಿ ಮೂರನೆ ದಿನ ಮೈತ್ರಿ ಕಲಾ ಬಳಗ ಹಾಗೂ ಅತಿಥಿ ಕಲಾವಿದರಿಂದ ಪ್ರದರ್ಶನಗೊಂಡ ಭಸ್ಮಾಸುರ ಮೋಹಿನಿ ಯಕ್ಷಗಾನ ಪ್ರೇಕ್ಷಕರನ್ನು ರಂಜಿಸಿತು. ಹಿಮ್ಮೇಳದಲ್ಲಿ ಭಾಗವತರಾಗಿ ಆನಂದು…
Read More

ಯಲ್ಲಾಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು, ಉನ್ನತ ಶಿಕ್ಷಣದಲ್ಲಿ ಉದ್ಯೋಗಾವಕಾಶಗಳು ಹಾಗೂ ಉದ್ಯೋಗ ಪಡೆಯುವಲ್ಲಿ ಸಾಫ್ಟ್ ಸ್ಕಿಲ್ ನ ಪ್ರಾಮುಖ್ಯತೆ ಕುರಿತು ಒಂದು ದಿನದ ಕಾರ್ಯಾಗಾರ…
Read More

ಶಿರಸಿ: ಇಲ್ಲಿನ ಪ್ರಬೋಧ ಯಕ್ಷ ಬಳಗವು ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಭಾಗಿತ್ವದಲ್ಲಿ ನಗರದ ಯೋಗ ಮಂದಿರದಲ್ಲಿ ಅರ್ಥಾಂತರಂಗ 12 ಕಾರ್ಯಕ್ರಮ ಮಾ.10ರ ಮಧ್ಯಾಹ್ನ…
Read More