ಯಾತ್ರಿಕರ ಬಾಯಾರಿಕೆ ನೀಗಿಸಿದ ಅರವಟ್ಟಿಗೆ

ಗೋಕರ್ಣ:
ಲಯನ್ಸ ಕ್ಲಬ್ ವತಿಯಿಂದ ಮಹಾಶಿವರಾತ್ರಿ ದಿನದಂದು ಭಕ್ತರಿಗೆ ರಥಬೀದಿಯಲ್ಲಿ ಉಚಿತ ಮಜ್ಜಿಗೆ ನೀಡಲಾಯಿತು. ಬಿಸಿಲ ಝಳದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತರಿಗೆ ತಂಪು ಮಜ್ಜಿಗೆ ನೀಡಿದ ಲಯನ್ಸ ಕ್ಲಬ್ ಕಾರ್ಯದ ಬಗ್ಗೆ ಯಾತ್ರಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಲಯನ್ಸನ ಮಾಜಿ ಜಿಲ್ಲಾ ಗೌವರ್ನರ ಪಿ.ಎಮ್‌ಜೆಎಫ್ ಲಾ.ಗಣಪತಿ ನಾಯಕ, ಕ್ಲಬ್ ಅಧ್ಯಕ್ಷ ಜೆ.ಕೆ.ಹೆಗಡೆ, ಕಾರ್ಯದರ್ಶಿ ಅಮಿತ ಗೋಕರ್ಣ, ಖಜಾಂಚಿ ಎನ್.ಎಸ್ ಲಮಾಣಿ, ಅನಿಲ ಶೇಟ್, ಡಾ. ರಾಮಚಂದ್ರ ಮಲ್ಲನ್, ಝೋನ್ ಚೇರಪರ್ಸನ್ ಮಂಜುನಾಥ ಜನ್ನು, ಗಣೇಶ ಶೇಟ್, ರಾಮಮೂರ್ತಿ ನಾಯಕ, ಮಹೇಶ ನಾಯಕ, ಮಹೋನ ನಾಯಕ, ಸತೀಶ ನಾಯಕ, ದೀಪಕ ಅಡ್ಪೇಕರ ಸೇರಿದಂತೆ ಕ್ಲಬ್‌ನ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದರು.
====

Categories: ಚಿತ್ರ ಸುದ್ದಿ

Leave A Reply

Your email address will not be published.