Daily Archives: March 6, 2019

ಯಲ್ಲಾಪುರ: ವಿಶ್ವ ವನ್ಯ ಜೀವಿ ದಿನಾಚರಣೆಯನ್ನು ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಆಚರಿಸಲಾಯಿತು. ಕಾರ್ಯಕ್ರಮವನ್ನು ಡಿ.ಎಫ್.ಒ ಆರ್.ಜಿ.ಭಟ್ಟ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಸಂಜಯ…
Read More

ಯಲ್ಲಾಪುರ: ಕ್ಷಣಿಕ ಸುಖಕ್ಕಾಗಿ ನಮ್ಮ ತನವನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಬದುಕಿನಲ್ಲಿ ಉತ್ತಮ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕಾದರೆ ಯಕ್ಷಗಾನದಂತಹ ಕಲೆಯನ್ನು ಉತ್ಸವವಾಗಿ ಆಚರಿಸುವ ಅಗತ್ಯತೆ ಇದೆ ಎಂದು ಹೆಗ್ಗೋಡಿನ ನೀನಾಸಂನ ವ್ಯವಸ್ಥಾಪಕ ಟಿ.ನಾರಾಯಣ…
Read More

ಸಿದ್ದಾಪುರ: ತಾಲೂಕಿನ ಇಟಗಿ ಕಲಗದ್ದೆಯ ಯಕ್ಷಗಾನ ಪ್ರಿಯ ನಾಟ್ಯ ವಿನಾಯಕ ದೇವರ ಸನ್ನಿಧಾನದಲ್ಲಿ ೪೮ ದಿನಗಳ ಕಾಲ ನಿರಂತರವಾಗಿ ನಡೆಯಲಿರುವ ಮಂಡಲ ಗಣಹೋಮಕ್ಕೆ ಬುಧವಾರ ಧಾರ್ಮಿಕ ವಿಧಿ ವಿಧಾನಗಳ ಮೂಲಕ…
Read More

ಕಾರವಾರ: ಶೃದ್ಧೆ ಮತ್ತು ತಾಳ್ಮೆ ಇದ್ದರೆ, ಬದುಕಿನಲ್ಲಿ ಯೋಜಿಸಿದ ಗುರಿ ಸಾಧಿಸಲು ಸಾಧ್ಯವಿದೆ ಎಂದು ಶಿವಾಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಶಿವಾನಂದ ನಾಯಕ ಹೇಳಿದರು. ಅವರು ಅಂಕೋಲಾ ತಾಲೂಕಿನ…
Read More

ಕಾರವಾರ: ಇಲ್ಲಿನ ಯೋಜನಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಮಾ.೦೮ ರಂದು ಬೆಳಿಗ್ಗೆ ೯.೩೦ ರಿಂದ ಮಧ್ಯಾಹ್ನ ೩.೩೦ ಗಂಟೆಗಳ ವರೆಗೆ ಶಿವಾಜಿ ಪದವಿ ಕಾಲೇಜು, ಬಾಡ ಕಾರವಾರದಲ್ಲಿ ಬೃಹತ…
Read More

ಶಿರಸಿ: ಶಿರಸಿ ಉಪವಿಭಾಗ ವ್ಯಾಪ್ತಿಯಲ್ಲಿ ಮಾ.7ರ ಗುರುವಾರ ತುರ್ತು ನಿರ್ವಹಣೆ ಕಾರ್ಯ ಹಾಗೂ ವಿವಿಧ ಮಾರ್ಗಗಳ ಲಿಂಕ್ ಲೈನ್, ತಂತಿ ಬದಲಾವಣೆ ಕಾಮಗಾರಿ ಹಮ್ಮಿಕೊಂಡ ಪರಿಣಾಮ ಶಿರಸಿ ೧೧೦/೧೧ ಕೆ.ವಿ…
Read More

ಶಿರಸಿ: ಯಕ್ಷಗಾನದ ಮೇರು ಕಲಾವಿದ ಜಲವಳ್ಳಿ ವೆಂಕಟೇಶರಾವ್ ಅವರ ಅಗಲಿಕೆಗೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೋ. ಎಂ.ಎ.ಹೆಗಡೆ ದಂಟ್ಕಲ್ ಶೋಕ ವ್ಯಕ್ತಪಡಿಸಿದ್ದಾರೆ. ಯಕ್ಷ ಲೋಕದಲ್ಲಿ ಬೆಳಗಿದ ಉಜ್ವಲ ನಕ್ಷತ್ರವೊಂದು ಮರೆಯಾದಂತೆ…
Read More

ಯಲ್ಲಾಪುರ: ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಲೋಕಸಭಾ ಚುನಾವಣೆಗೆ ಮತದಾನ ಹಕ್ಕುಗಳ ಅರಿವು ಕಾರ್ಯಕ್ರಮ ನಡೆಯಿತು. ತಹಶೀಲ್ದಾರ ಶಂಕರ ಮತದಾನದ ಮಹತ್ವ ಹಾಗೂ ಮತ ಹಕ್ಕು ಚಲಾವಣೆ ಬಗ್ಗೆ ಮಾತನಾಡಿ…
Read More

ಗೋಕರ್ಣ: ಲಯನ್ಸ ಕ್ಲಬ್ ವತಿಯಿಂದ ಮಹಾಶಿವರಾತ್ರಿ ದಿನದಂದು ಭಕ್ತರಿಗೆ ರಥಬೀದಿಯಲ್ಲಿ ಉಚಿತ ಮಜ್ಜಿಗೆ ನೀಡಲಾಯಿತು. ಬಿಸಿಲ ಝಳದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತರಿಗೆ ತಂಪು ಮಜ್ಜಿಗೆ ನೀಡಿದ ಲಯನ್ಸ ಕ್ಲಬ್…
Read More

ಶಿರಸಿ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಾ.೮ ರಂದು ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ಇಲ್ಲಿನ ಹನುಮಾನ ವ್ಯಾಯಾಮ ಶಾಲೆಯಿಂದ ಬೆಳಿಗ್ಗೆ ೬.೩೦ ಕ್ಕೆ ಮಹಿಳಾ ಜಾಗೃತಿಗಾಗಿ ವೇಗದ ನಡಿಗೆಯನ್ನು ಆಯೋಜನೆ…
Read More