ಮಹಾಶಿವರಾತ್ರಿಯ ಹಾರ್ದಿಕ ಶುಭಾಶಯಗಳು

ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮೆಲ್ಲ ಓದುಗ ಮಿತ್ರರಿಗೆ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಕಾಮನೆಗಳು. ಜಗತ್ತಿನ ಮಾತಾ-ಪಿತಾ ಎನಿಸಿರುವ ಪಾರ್ವತಿ-ಪರಮೇಶ್ವರರು ಎಲ್ಲರ ಇಚ್ಛೆಯನ್ನು ಈಡೇರಿಸಲಿ, ಸರ್ವರಿಗೂ ಮಂಗಲವನ್ನುಂಟುಮಾಡಲಿ. ರಾಷ್ಟ್ರಕ್ಕೆ ಕಲ್ಯಾಣವಾಗಲಿ..

Categories: ಚಿತ್ರ ಸುದ್ದಿ

Leave A Reply

Your email address will not be published.