ಲಾರಿ- ಬೈಕ್ ಡಿಕ್ಕಿ: ಶಿಕ್ಷಕ ಉಲ್ಲಾಸ ಸ್ಥಳದಲ್ಲೇ ಸಾವು

ಸಿದ್ದಾಪುರ: ತಾಲೂಕಿನ ಕಾಳೇನಳಿ ಬಳಿ ಇಂದು ಬೆಳಗ್ಗಿನ ಜಾವದಲ್ಲಿ ಮಿನಿ ಲಾರಿ- ಬೈಕ್ ನಡುವಿನ ಅಪಘಾತ ಸಂಭವಿಸಿದ್ದು, ಶಿಕ್ಷಕ ಉಲ್ಲಾಸ(40) ಬೈಲೂರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇವರು ಸಮಾಜ ಕಲ್ಯಾಣ ಇಲಾಖೆ ಕೊಂಡ್ಲಿಯಲ್ಲಿ ಶಿಕ್ಷಕರಾಗಿದ್ದು, ಸಾಮಾಜಿಕ ಕಾರ್ಯ ಚಟುವಟಿಕೆಯಲ್ಲೂ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು.

Categories: ಚಿತ್ರ ಸುದ್ದಿ

Leave A Reply

Your email address will not be published.