ಡಿವಾಯ್‍ಎಸ್‍ಪಿ ಜಿ.ಟಿ ನಾಯಕ ಮೈಸೂರಿಗೆ ವರ್ಗ

ಶಿರಸಿ: ಕೇವಲ ಒಂದು ತಿಂಗಳ ಹಿಂದಷ್ಟೇ ಶಿರಸಿ ನಗರಕ್ಕೆ ನೂತನವಾಗಿ ಡಿ.ವಾಯ್.ಎಸ್.ಪಿಯಾಗಿ ಆಗಮಿಸಿದ್ದ ಗೋಪಾಲಕೃಷ್ಣ ನಾಯಕ ವರನ್ನ ಚುನಾವಣೆಯ ನಿಮಿತ್ತ ಮೈಸೂರಿನ ಕೆ.ಆರ್.ಪುರಕ್ಕೆ ವರ್ಗಾವಣೆಗೆ ಆದೇಶಿಸಲಾಗಿದೆ. ಶಿರಸಿಗೆ ತಿಮ್ಮಯ್ಯ ಎಂಬುವರು ಆಗಮಿಸಲಿದ್ದು, ಈಗಾಗಲೇ ಕರ್ತವ್ಯದಲ್ಲಿ ಚುರುಕು ಮುಟ್ಟಿಸಿದ್ದ ಜಿ.ಟಿ.ನಾಯಕ ವರ್ಗವಾಗಿ ಹೋಗುವುದು ಮುಂದಿನ ಕಾರ್ಯಾಚರಣೆಯಲ್ಲಿ ತೊಡಕಾಗುವ ಸಂಭವ ಇದೆ ಎಂದು ಸಾರ್ವಜನಿಕರ ಮಾತಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.