Daily Archives: February 22, 2019

ಶಿರಸಿ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ನಿರಂತರ ಪ್ರಯತ್ನದಿಂದಾಗಿ ನಗರಕ್ಕೆ ಅರಗು ಸಂಶೋಧನಾ ಕೇಂದ್ರ ಮಂಜೂರಾಗಿದೆ. ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಹಾಗೂ ಭಾರತೀಯ ಪ್ರಾಕೃತಿಕ ರಾಳ ಮತ್ತು ಅಂಟು…
Read More

ಗೋಕರ್ಣ: ಮಹಾಬಲೇಶ್ವರ ದೇವಾಲಯದ ಅನುವಂಶಿಕ ಪೂಜಾ ಹಕ್ಕಿನ ವಿಷಯಕ್ಕೆ ಸಂಬಂಧಿಸಿ ಜಿಲ್ಲಾ ಪ್ರಧಾನ ನ್ಯಾಯಾಲಯ ನೀಡಿದ ಆದೇಶವನ್ನು ಪಾಲಿಸುವಂತೆ ಧಾರವಾಡದ ಉಚ್ಛ ನ್ಯಾಯಾಲಯದ ವಿಭಾಗೀಯ ಪೀಠ ಮಹಾಬಲೇಶ್ವರ ದೇವಾಲಯದ ಆಡಳಿತ…
Read More

ಶಿರಸಿ: ಶಿರಸಿ ಉಪವಿಭಾಗದ ನೂತನ ಸಹಾಯಕ ಆಯುಕ್ತರಾಗಿ ಪ್ರೊಬೆಶನರಿ ಕೆಎಎಸ್ ಅಧಿಕಾರಿ ಈಶ್ವರ ಉಳ್ಳಾಗಡ್ಡಿ ಶುಕ್ರವಾರ ಅಧಿಕಾರ ಸ್ವೀಕರಿಸಿದರು. ‌ ಇವರು ಈ ಮೊದಲು ಬೆಂಗಳೂರಿನ ಬಿ.ಎಮ್.ಆರ್.ಡಿ.ಎ. ದಲ್ಲಿ ಕಾರ್ಯ…
Read More

ಅಂಕೋಲಾ: ದೇಶದಲ್ಲಿರುವ ಮೂಲ ನಿವಾಸಿಗಳಾದ ಆದಿವಾಸಿಗಳ ಮತ್ತು ಇತರೆ ಅರಣ್ಯವಾಸಿಗಳ ಅತಿಕ್ರಮಣ ಭೂಮಿಯನ್ನು ಉಳಿಸಿಕೊಳ್ಳಲು ಕೇಂದ್ರ ಸರಕಾರ ತಕ್ಷಣ ಸುಗ್ರೀವಾಜ್ಞೆ ಹೊರಡಿಸಬೇಕೆಂದು ಕೇಂದ್ರ ಸರ್ಕಾರವನ್ನು ಕರ್ನಾಟಕ ಪ್ರಾಂತ ರೈತ ಸಂಘದ…
Read More

ಶಿರಸಿ: ಅರಣ್ಯ ವಾಸಿಗಳಿಗೆ ಸುಪ್ರೀಂ ಕೋರ್ಟ ಆದೇಶ ವ್ಯತಿರಿಕ್ತವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅರಣ್ಯ ವಾಸಿಗಳ ಪರವಾಗಿ ನಿಲುವು ತಾಳಬೇಕು ಎಂದು ಒತ್ತಾಯಿಸಿ ಮಾ.2 ರಂದು ಕುಮಟಾದಲ್ಲಿ ಉತ್ತರ…
Read More

ಜೋಯಿಡಾ: ಶಾಲೆಯ ಹೊಸ ಅಗತ್ಯಗಳನ್ನು ಪೂರೈಸುವಲ್ಲಿ ಸಹೃದಯಿ ದಾನಿಗಳ ಪಾತ್ರ ಸಹ ಬಹಳ ಮುಖ್ಯವಾಗಿದೆ. ಬಡ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಸಹಾಯಕವಾಗುವ ಇಂತಹ ಮಾದರಿ ಕೆಲಸಗಳು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಬೇಕು ಎಂದು ಕ್ಷೇತ್ರ…
Read More

ಕುಮಟಾ: ಡಾ.ಎ.ವಿ.ಬಾಳಿಗಾ ಇಂಗ್ಲೀಷ್ ಪ್ರಾಥಮಿಕ ಶಾಲೆಯು ಕಳೆದ 4 ವರ್ಷದಿಂದ ಉತ್ತಮ ಸಾಧನೆ ಮಾಡುತ್ತಿದ್ದು, ಎ.1ರಿಂದ ತರಗತಿಯ ಪ್ರವೇಶ ಆರಂಭವಾಗುತ್ತದೆ. ಆಸಕ್ತರು ಸಂಪರ್ಕಿಸಬಹುದಾಗಿದೆ ಎಂದು ಕಾರ್ಯದರ್ಶಿ ವಿನೋದ ಪ್ರಭು ತಿಳಿಸಿದರು.…
Read More

ಕುಮಟಾ: ಅಬುದಾಭಿಯಲ್ಲಿ ಮಾರ್ಚ್ 14ರಿಂದ 21 ರವರೆಗೆ ನಡೆಯಲಿರುವ ಅಂತರರಾಷ್ಟ್ರೀಯ ಮಟ್ಟದ ವಿಶೇಷ ದಿವ್ಯಾಂಗರ ಓಲಂಪಿಕ್ಸನಲ್ಲಿ ತಾಲೂಕಿನ ಅಳ್ವೆಕೋಡಿ ದಯಾನಿಲಯ ವಿಶೇಷ ಶಾಲೆಯ ವಿದ್ಯಾರ್ಥಿ ಸಂದೇಶ ಕೃಷ್ಣ ಹರಿಕಂತ್ರ ಟೆಬಲ್…
Read More

ಕುಮಟಾ: ಪಂಡಿತ್ ದೀನದಯಾಳ್ ಉಪಾಧ್ಯ ವಿದ್ಯುದೀಕರಣ ಯೋಜನೆಯಡಿ ಖಾಸಗಿ ಕಂಪನಿಯ ಗುತ್ತಿಗೆದಾರರು ತಾಲೂಕಿನ ಹಲವೆಡೆ ಕಾಮಗಾರಿಯನ್ನು ಅರೆಬರೆ ಮಾಡಿದ್ದಾರೆ. ಕೂಡಲೇ ಕಾಮಗಾರಿ ಪೂರ್ಣಗೊಳಿಸಿ, ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ಆಗ್ರಹಿಸಿ ಅಳಕೋಡ…
Read More

ಕುಮಟಾ: ತಾಲೂಕಿನ ಸಂಡಳ್ಳಿ-ಮತ್ತಳ್ಳಿ ಗ್ರಾಮದಲ್ಲಿ ಸುಮಾರು 45 ವರ್ಷಗಳಿಂದ ಕೃಷಿಯನ್ನು ಅವಲಂಬಿಸಿ ಜೀವನ ಸಾಗಿಸುತ್ತಿರುವ ಅನೇಕ ಕುಟುಂಬಗಳಿದ್ದು, ಈ ಭಾಗದ ಜನರಿಗೆ ಸರ್ಕಾರ ಸರಿಯಾದ ಮೂಲಭೂತ ಸೌಕರ್ಯವನ್ನು ಕಲ್ಪಿಸಿಕೊಡುವಲ್ಲಿ ವಿಫಲವಾಗಿರುವುದರಿಂದ…
Read More