ಮೃದಂಗ ಮಾಂತ್ರಿಕ ಶ್ರೀಪತಿಗೆ ‘ಕಲಾಸಿಂಧು’ ಪ್ರಶಸ್ತಿ


ಶಿರಸಿ: ಕಾನಸೂರಿನ ಸೇವಾ ರತ್ನಾ ಮಾಹಿತಿ ಕೇಂದ್ರದವರು ಪ್ರತಿವರ್ಷವೂ ಕೊಡಮಾಡುವ ಕಲಾಸಿಂಧು ಪ್ರಶಸ್ತಿಯು ಈ ಭಾರಿ ಮೃದಂಗ ಮಾಂತ್ರಿಕ ಶ್ರೀಪತಿ ಹೆಗಡೆ ಕಂಚಿಮನೆ ಇವರಿಗೆ ನೀಡಲು ತೀರ್ಮಾನಿಸಿದ್ದಾರೆ. ಅದೇ ರೀತಿ ಉದಯೋನ್ಮುಖ ಬಾಲ ಕಲಾವಿದರಿಗೆ ನೀಡುವ ಪ್ರತಿಭಾ ಪುರಸ್ಕಾರವನ್ನು ಸ್ನೇಹಶ್ರೀ ಹೆಗಡೆ ಶಿರಸಿ ಇವರಿಗೆ ನೀಡಲಿದ್ದು ಫೆ. 24ರಂದು ಕಾನಸೂರಿನಲ್ಲಿ ನಡೆವ ಕಾರ್ಯಕ್ರಮದಂದು ಪ್ರಧಾನ ಮಾಡಲಿದ್ದಾರೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.