ಬೋಧಕ ವೈದ್ಯರ ನೇಮಕಕ್ಕೆ ನೇರ ಸಂದರ್ಶನ

ಕಾರವಾರ: ತಾಲೂಕಿನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಖಾಲಿ ಇರುವ ಬೋಧಕ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನ ಏರ್ಪಡಿಸಲಾಗಿದೆ.
ಪ್ರಾಧ್ಯಾಪಕರು 06, ಸಹ ಪ್ರಾಧ್ಯಾಪಕರು 15, ಸಹಾಯಕ ಪ್ರಾಧ್ಯಾಪಕರು 12, ಸಿನಿಯರ್ ರೆಸಿಡೆಂಟ್ 22, ಟ್ಯೂಟರ್ 14, ಸಿ.ಎಂ.ಓ/ರೆಸಿಡೆಂಟ್ 02, ಹಾಗೂ ಸೂಪರ್ ಸ್ಪೇಷಾಲಿಸ್ಟ್ 06 ಹುದ್ದೆಗಳನ್ನು ಭರ್ತಿ ಮಾಡಲಾಗುವುದು.

ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಯನ್ನು www.kimskarwar.kar.nic.in ವೆಬೆಸೈಟ್ ಮೂಲಕ ಪಡೆದು ಫೆ. 22 ರಂದು ನೇರಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.