ಕೆಲಸ ಮಾಡುತ್ತಿದ್ದ ಗಾವಡಿ ಸಾವು


ಶಿರಸಿ: ಹೊಸ ಕಟ್ಟಡ ಕಟ್ಟುತ್ತಿದ್ದ ಗಾವಡಿ ಓರ್ವ ಯಾವುದೇ ಸುರಕ್ಷತೆ ಇಲ್ಲದೆ ಮೆಲಿಂದ ಕೆಳಗೆ ಬಿದ್ದು ಸಾವು ಕಂಡ ಘಟನೆ ತಾಲೂಕಿನ ಕಾನಗೋಡನಲ್ಲಿ ನಡೆದಿದೆ.

ಹುಚ್ಚಪ್ಪ ಭರಮಪ್ಪ ದೇಗೆರಿ 38 ವರ್ಷ ಎಂಬಾತನೆ ಸಾವು ಕಂಡವರಾಗಿದ್ದಾರೆ. ಈತ ಕಾನಗೋಡನಲ್ಲಿ ಹೊಸ ಮನೆ ಕಟ್ಟುತ್ತಿರುವಾಗ ಮನೆಯ ಮೇಲುಗಡೆಯಿಂದ ಬಿದ್ದು ಆಸ್ಪತ್ರೆಗೆ ಒಯ್ಯುವಾಗ ಸಾವು ಕಂಡಿದ್ದಾನೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಕಲಾಗಿದ್ದು ಪಿ.ಎಸ್.ಐ. ಶಿವಕುಮಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕ್ಯೆಗೊಂಡಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.