Daily Archives: February 5, 2019

ಶಿರಸಿ: ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಫೆ.4ರಂದು ನಡೆದ 69ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ದಿವ್ಯಾ ಹೆಗಡೆಗೆ ರಸಾಯನಶಾಸ್ತ್ರ ವಿಷಯದಲ್ಲಿ ಪಿಹೆಚ್‍ಡಿ ಪದವಿ ನೀಡಲಾಯಿತು. ಡಾ.ಕೆ.ಬಿ ಗುಡಸಿರವರ ಮಾರ್ಗದರ್ಶನದಲ್ಲಿ ಮಂಡಿಸಿದ “ಸಿಂಥೆಸಿಸ್‍ ಆಫ್‍…
Read More

ಶಿರಸಿ: ಆಕಸ್ಮಿಕವಾಗಿ ಗುಂಡು ಸಿಡಿದು ಯುವಕನೊರ್ವ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ. ಶಿರಸಿ ತಾಲೂಕಿನ ಗುರುವಳ್ಳಿ ಗ್ರಾಮದ ಕೆರೆಗದ್ದೆ ನಿವಾಸಿ ಕಾರ್ತೀಕ ಹೆಗಡೆ (17) ಮೃತ…
Read More

ಕಾರವಾರ: ಮತದಾನದಿಂದ ಯಾರೂ ವಂಚಿತರಾಗದಂತೆ ಮತದಾರರ ಜಾಗೃತಿಯ ವಿನೂತನ ಕ್ರಿಯಾ ಯೋಜನೆ ರೂಪಿಸುವುದಾಗಿ ಉತ್ತರಕನ್ನಡ ಜಿಲ್ಲೆ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಪಾಲ್ಗೊಳ್ಳುವ ಸ್ವೀಪ್‍ನ ಅಧ್ಯಕ್ಷರೂ ಆದ ಜಿಲ್ಲಾ ಪಂಚಾಯತ್…
Read More

ಕಾರವಾರ: ಜನನ ಮರಣ ನೋಂದಣಿ ಪ್ರತಿಯೊಬ್ಬರ ಬದುಕಿನ ಬಹುಮುಖ್ಯ ದಾಖಲೆ ಎಂದು ಜಿಲ್ಲಾ ಪಂಚಾಯತ್ ಮುಖ್ಯಯೋಜನಾಧಿಕಾರಿ ವಿ. ಎಂ. ಹೆಗಡೆ ಹೇಳಿದರು. ಕಾರವಾರದ ಗುರುಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ ಜನನ-ಮರಣ ನಿಯಮಗಳು…
Read More

ಶಿರಸಿ: ಕರ್ನಾಟಕ ವಿಜ್ಞಾನ ಪರಿಷತ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಫೆ.5ರಂದು ಯಲ್ಲಾಪುರದ ಹೋಲಿ ರೋಜರಿ ಸ್ಕೂಲ್‍ನಲ್ಲಿ ನಡೆದ ಜಿಲ್ಲಾಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಲಯನ್ಸ್ ಶಾಲೆಯ…
Read More

ಶಿರಸಿ: ಇಲ್ಲಿಯ ಪ್ರಾದೇಶಿಕ ಸಾರಿಗೆ ಇಲಾಖೆ(ಆರ್.ಟಿ.ಓ) ಕಚೇರಿಯಲ್ಲಿ 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡಲಾಯಿತು. ನಗರದ ಎಂ.ಇ.ಎಸ್ ಶಿಕ್ಷಣ ಸಂಸ್ಥೆಯ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ರವಿ ನಾಯ್ಕ…
Read More

ಕುಮಟಾ: ಪಟ್ಟಣದ ಹಳೆ ಮೀನುಮಾರುಕಟ್ಟೆ ಪ್ರದೇಶದ 51 ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇಕ್ಕಟ್ಟಾಗಿದ್ದು, ಈ ರಸ್ತೆಗಳ ವಿಸ್ತರಣಾ ಕಾರ್ಯವನ್ನು ಪುರಸಭೆ ಮಂಗಳವಾರ ಆರಂಭಿಸಿದೆ. ಸೋಮವಾರ ಹಳೇಮೀನು ಮಾರುಕಟ್ಟೆಗೆ ಭೇಟಿ…
Read More

ಕುಮಟಾ: ಹನೇಹಳ್ಳಿ ಗ್ರಾಮ ಪಂಚಾಯತ ಪಿಡಿಒ ಜನಹಿತ ಕಾರ್ಯಗಳನ್ನು ಅಲಕ್ಷಿಸುತ್ತಿದ್ದಾರೆ. ಪಂಚಾಯತಕ್ಕೆ ಅಳವಡಿಸಿದ್ದ ಸಿಸಿ ಕ್ಯಾಮರಾದ ಬಿಲ್ ಪಾವತಿಸದೇ ಇರುವುದರಿಂದ ಪಂಚಾಯತಕ್ಕೆ ಸಂದ ಬೇಕಾದ ಗಾಂಧಿ ಪುರಸ್ಕಾರ ಕೈತಪ್ಪಿದೆ. ಇಂಥಹ…
Read More

ಗೋಕರ್ಣ: ಪ್ರವಾಸೋದ್ಯಮ ನೆಪದಲ್ಲಿ ಪುರಾಣ ಪ್ರಸಿದ್ದ ಕ್ಷೇತ್ರಕ್ಕೆ ದೇವಾಲಯಕ್ಕಿಂತ ಹೆಚ್ಚು ಇಲ್ಲಿನ ಕಡಲತೀರಗಳಿಗೆ ಪ್ರವಾಸಿಗರು ಇತ್ತೀಚಿನ ದಿನಗಳಲ್ಲಿ ಭೇಟಿ ನೀಡುತ್ತಿದ್ದು, ಇದರಿಂದ ಎಲ್ಲೆಂದರಲ್ಲಿ ರೆಸಾರ್ಟ, ಹೊಟೇಲ್ ಗಳಿ ತಲೆ ಎತ್ತಿವೆ.…
Read More

ಕುಮಟಾ: ಕರ್ನಾಟಕ ಸರ್ಕಾರದ ಯುಥ್ ಎಂಪವರ್ಮೆಂಟ್ ಆಂಡ್ ಸ್ಪೋಟ್ಸ್ ಡಿಪಾಟ್ರ್ಮೆಂಟ್ ಎನ್.ಎಸ್.ಎಸ್.ಸೆಲ್, ಬೆಂಗಳೂರು ಇವರು ಉಡುಪಿಯಲ್ಲಿ ಜ.29ರಿಂದ ಫೆ.04 ವರೆಗೆ ಆಯೋಜಿಸಿದ ನ್ಯಾಷನಲ್ ಇಂಟಿಗ್ರೇಷನ್ ಕ್ಯಾಂಪ್‍ನಲ್ಲಿ ಕರ್ನಾಟಕ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ…
Read More