ಓಂ ಬೀಚ್‍ ಬಳಿ ಸ್ವಚ್ಛತಾ ಕಾರ್ಯಕ್ರಮ


ಗೋಕರ್ಣ: ಓಂ ಬೀಚ್ ನ ಹೊಟೆಲ್ ಮಾಲಕರ ಸಂಘದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಓಂ ಬೀಚ್ನಿಂದ ಅಶೋಕೆಗೆ ತೆರಳುವ 5 ಕಿ.ಮಿ. ರಸ್ತೆಯ ಎರಡೂ ಕಡೆಗಳಲ್ಲಿನ ಕಸ ಮತ್ತು ಪ್ಲಾಸ್ಟಿಕ್ ವಸ್ತುಗಳನ್ನು ಸದಸ್ಯರು ಸಂಗ್ರಹಿಸಿ ಬೇರೆಡೆಗೆ ಸಾಗಿಸಿದರು.ಸಂಘದ ಅಧ್ಯಕ್ಷ ಗೋವಿಂದ ಗೌಡ,ಕಾರ್ಯದರ್ಶಿ ಸುಬೋಧ ಶೇಟ್,ಸುರೇಶ ಗೌಡ ಮುಂತಾದವರಿದ್ದರು

Categories: ಚಿತ್ರ ಸುದ್ದಿ

Leave A Reply

Your email address will not be published.