Daily Archives: February 4, 2019

ಶಿರಸಿ: ಶಿರಸಿ ನಗರ ಮತ್ತು ಗ್ರಾಮೀಣ ವಿಭಾಗದಲ್ಲಿ ಹೆಲ್ಮೆಟ್ ಕಡ್ಡಾಯ ಮಾಡಿದ್ದು, ಸೋಮವಾರ ಒಂದೇ ದಿನ 24500 ರೂ‌. ದಂಡದ ಮೊತ್ತ ಸಂಗ್ರಹಣೆ ಮಾಡಲಾಗಿದೆ. ಶಿರಸಿ ಸಿಪಿಐ ಗಿರೀಶ್, ನಗರ…
Read More

ಗೋಕರ್ಣ: ಓಂ ಬೀಚ್ ನ ಹೊಟೆಲ್ ಮಾಲಕರ ಸಂಘದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಓಂ ಬೀಚ್ನಿಂದ ಅಶೋಕೆಗೆ ತೆರಳುವ 5 ಕಿ.ಮಿ. ರಸ್ತೆಯ ಎರಡೂ ಕಡೆಗಳಲ್ಲಿನ ಕಸ ಮತ್ತು ಪ್ಲಾಸ್ಟಿಕ್ ವಸ್ತುಗಳನ್ನು…
Read More

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ನೌಕಾನೆಲೆಯ ಸಹಯೋಗದೊಂದಿಗೆ ನಾಗರಿಕ ವಿಮಾನ ನಿಲ್ದಾಣ ಅಭಿವೃದ್ಧಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಡಿ ಜಿಲ್ಲೆಯ ವಿವಿಧ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಳ್ಳುವ ಬಗ್ಗೆ ಕಂದಾಯ…
Read More

ಕುಮಟಾ: ನವಿಲಗೋಣ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಮಂಜೂರಿ ಹಂತದಲ್ಲಿದ್ದ ವ್ಯವಸಾಯ ಸೇವಾ ಸಹಕಾರಿ ಸಂಘ ತಡೆಹಿಡಿದಿರುವ ಬಗ್ಗೆ ಸೋಮವಾರ ಆ ಭಾಗದ ಜನರು ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ಕಚೇರಿಗೆ…
Read More

ಕುಮಟಾ: ಭಾರತ ಸೇವಾದಲದ ಕಾರವಾರ ಶೈಕ್ಷಣಿಕ ಜಿಲ್ಲೆಯ ನೂತನ ಕಾರ್ಯಾಲಯ ಇಲ್ಲಿನ ಗಿಬ್ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡದ ಆವರಣದಲ್ಲಿ ಆರಂಭಗೊಂಡಿದೆ. ಸೇವಾದಲದ ಜಿಲ್ಲೆ ಹಾಗೂ ತಾಲೂಕು ಕಚೇರಿಯನ್ನು ಸೇವಾದಲದ…
Read More

ಶಿರಸಿ: ಇಲ್ಲಿನ ಉಪವಿಭಾಗದ ಗ್ರಾಮೀಣ-2 ಶಾಖಾ ವ್ಯಾಪ್ತಿಯಲ್ಲಿ ಬರುವ ಸಂಪಖಂಡ 11 ಕೆ.ವಿ ಮಾರ್ಗದ ತಂತಿ ಬದಲಾವಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವ ಕಾರಣ 110/11ಕೆ.ವಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಗ್ರಾಮೀಣ ಮಾರ್ಗಗಳಾದ…
Read More

ಶಿರಸಿ: 2018 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ದಾಖಲು ಮಾಡಲಾಗಿದ್ದ ಪ್ರಚೋದನಕಾರಿ ಭಾಷಣ ಪ್ರಕರಣ ಹಿನ್ನಲೆಯಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆಗೆ ಸಮನ್ಸ ಜಾರಿ ಮಾಡಲಾಗಿದ್ದು, ಉತ್ತರ ಕನ್ನಡ ಜಿಲ್ಲೆಯ…
Read More

ಶಿರಸಿ: ವಿವಿಧ ಬೆಳೆಗಳಿಗೆ ಅದರದೇ ಆದ ಮಂಡಳಿಗಳಿವೆ, ಕಾನೂಗಳಿವೆ. ಅದರಂತೆ ಅಡಕೆಗೆ ಮಂಡಳಿ ರಚನೆ ಆಗಬೇಕು ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಟಿ.ಎನ್.ಪ್ರಕಾಶ ಕಮ್ಮಾಡಿ ಹೇಳಿದರು. ದಿ…
Read More

ಯಲ್ಲಾಪುರ: ತಾಲೂಕಿನ ಗುಳ್ಳಾಪುರ ಸಮೀಪದ ಕಲ್ಲೇಶ್ವರದಲ್ಲಿ ರೈತರೊಬ್ಬರು ಸಾಕಿರುವ ಹಸುವೊಂದು ಗರ್ಭ ಧರಿಸದೇ ಹಾಲು ನೀಡುವ ಮೂಲಕ ಅಚ್ಚರಿ ಮೂಡಿಸಿದೆ. ಕಲ್ಲೇಶ್ವರದ ಜಿ.ವಿ.ಹೆಗಡೆ ಅವರು ಸಾಕಿರುವ ಸಿಂಧಿ ಜಾತಿಗೆ ಸೇರಿದ…
Read More

ಸಿದ್ದಾಪುರ: ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ನಾಣಿಕಟ್ಟ ಸಮೀಪದ ಮತ್ತೀಹಳ್ಳಿಯ ಸಾತ್ವಿಕ್ ಎಸ್. ಹೆಗಡೆ ಬೆಂಗಳೂರಿನ ಭಾರತ ಸಂಸ್ಕೃತಿ ಪ್ರತಿಷ್ಠಾನವು ಪ್ರತಿ ವರ್ಷ ನಡೆಸುವ ಪ್ರೌಢ ಶಾಲಾ ಮಟ್ಟದ ರಾಮಾಯಣ ಪರೀಕ್ಷೆಯಲ್ಲಿ…
Read More