ವಿ.ಡಿ.ಭಟ್ಟಗೆ ನಾಲ್ಕು ಅಂತರಾಷ್ಟ್ರೀಯ ಪ್ರಶಸ್ತಿ


ಶಿರಸಿ: ಇತ್ತೀಚೆಗೆ 4 ದೇಶಗಳಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಗಳಲ್ಲಿ ತಾಲೂಕಿನ ವಿ.ಡಿ.ಭಟ್ಟ ಸುಗಾವಿಗೆ ನಾಲ್ಕು ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಅಮೇರಿಕಾ, ಕಜಕಸ್ತಾನ, ಬಾಂಗ್ಲಾದೇಶ, ದ. ಆಫ್ರಿಕಾ ದಲ್ಲಿ ಸ್ಪರ್ಧೆಗಳು ನಡೆದಿದ್ದವು. ವರ್ಣಚಿತ್ರ, ಕಪ್ಪು -ಬಿಳುಪು, ಪ್ರಕೃತಿ, ಪ್ರವಾಸಿ ಸ್ಥಳ ಈ 4 ವಿಭಾಗಗಳಲ್ಲಿ ನಡೆದ ಛಾಯಾಚಿತ್ರಗಳಿಗೆ ಪ್ರಶಸ್ತಿ ಲಭಿಸಿದೆ.

Categories: ಚಿತ್ರ ಸುದ್ದಿ

Leave A Reply

Your email address will not be published.