ಗುರುಮೂರ್ತಿ ಭಟ್ ಸಿ.ಎ ಪರೀಕ್ಷೆಯಲ್ಲಿ ಉತ್ತೀರ್ಣ

ಸಿದ್ದಾಪುರ: ತಾಲ್ಲೂಕಿನ ಬಾಳಗೋಡಿನ ಗುರುಮೂರ್ತಿ ಸುಬ್ರಾಯ್ ಭಟ್ ಇವರು ನವೇಂಬರ್ 2018 ರಲ್ಲಿ ನಡೆದ ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಬಾಳಗೋಡಿನ ದಿವಂಗತ ಸುಬ್ರಾಯ್ ಭಟ್ ಮತ್ತು ಭಾರತಿ ಭಟ್ ದಂಪತಿಗಳ ಪುತ್ರ.

Categories: ಚಿತ್ರ ಸುದ್ದಿ

Leave A Reply

Your email address will not be published.