Daily Archives: January 27, 2019

ಶಿರಸಿ: ಲಾರಿ-ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಗುಡ್ನಾಪುರ ಗ್ರಾ.ಪಂ ಅಧ್ಯಕ್ಷ ಸೇರಿ ಸ್ಥಳದಲ್ಲೇ ಇಬ್ಬರು ಮೃತಪಟ್ಟ ಘಟನೆ ಭಾನುವಾರ ತಾಲೂಕಿನ ಬನವಾಸಿಯ ಸೊರಬ ರಸ್ತೆ ಬಳಿ ನಡೆದಿದೆ. ತಾಲೂಕಿನ ಅಜ್ಜರಣಿ…
Read More

ಕಾರವಾರ:ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಪ್ರವಾಸಕ್ಕೆ ಬಂದು ಇಲ್ಲಿನ ಸಮುದ್ರದಲ್ಲಿ ಈಜಲು ಇಳಿದ ಸಂದರ್ಭದಲ್ಲಿ ಸಮುದ್ರದ ಸೆಳೆತಕ್ಕೆ ಸಿಲುಕಿ ಓರ್ವ ಮೃತಪಟ್ಟಿದ್ದು ಇನ್ನೂ ಮೂವರನ್ನು ಲೈಫ್ ಗಾರ್ಡ್ ಗಳು ರಕ್ಷಣೆ…
Read More

ಕುಮಟಾ: ಜ.18 ರಿಂದ 20ರವರೆಗೆ ಪಾಂಡಿಚೇರಿಯಲ್ಲಿ ನಡೆದ ಸೌತ್ ಇಂಡಿಯಾ ನ್ಯಾಷನಲ್ ಚಾಂಪಿಯನ್ ಶಿಪ್‍ನ ಹಿರಿಯ ಮತ್ತು ಕಿರಿಯರ ವಿಭಾಗದ ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ತಾಲೂಕಿನ ಅನಂತ ಶ್ರೀಪಾದ ಭಟ್ಟ…
Read More

ಕಾರವಾರ: ತಾಲೂಕಿನ ಅಸ್ನೋಟಿಯ ಶಿವಾಜಿ ವಿದ್ಯಾ ಮಂದಿರದ ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಿತು. ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷೆ ರೇಷ್ಮಾ ತಳೇಕರ್ ಉದ್ಘಾಟಿಸಿ, ಶಾಲೆಯ ಸಾಧನೆ ಪತ್ತೆ ಮೆಚ್ಚುಗೆ ವ್ಯಕ್ತಪಡಿಸಿದರು. ಆಡಳಿತ…
Read More

ಗೋಕರ್ಣ: ಇಲ್ಲಿನ ಮೈತ್ರೇಯಿ ಮಹಿಳಾ ಮಂಡಳಿಯ 12ನೇ ವಾರ್ಷಿಕೋತ್ಸವ ಸಮಾರಂಭ ಜ. 28 ಸೋಮವಾರ ಶ್ರೀಮದಾದ್ಯ ರಘೋತ್ತಮ ಮಠ (ಕೆಕ್ಕಾರ ಮಠ) ಸಂಜೆ 4.ಘಂಟೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಶಿರಸಿ ನೃತ್ಯ…
Read More

ಕಾರವಾರ: ನಗರದ ಹಬ್ಬುವಾಡದಲ್ಲಿರುವ ಗ್ರಂಥಾಲಯದ ಆವರಣದಲ್ಲಿ ಪ್ರತೀ ವರ್ಷದಂತೇ ಧ್ವಜಾರೋಹಣ ನೆರವೇರಿಸುವ ಮೂಲಕ 70ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿದ್ದ ವಾರ್ಡ್ ಸದಸ್ಯ ನಂದಾ ಸಾವಂತ ಮಾತನಾಡಿ, ಯುವಕರು…
Read More

ಕುಮಟಾ: ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಪ್ರತಿ ವರ್ಷ ಜರುಗುವ ಸರಕಾರಿ ನೌಕರರ ಕ್ರೀಡಾಕೂಟದಂತೆ ಸರ್ಕಾರಿ ದಿವ್ಯಾಂಗ ನೌಕರರಿಗೂ ಪ್ರತ್ಯೇಕ ಕ್ರೀಡಾಕೂಟವನ್ನು ಆಯೋಜಿಸುವಂತೆ ಒತ್ತಾಯಿಸಿ ದಿವ್ಯಾಂಗ ನೌಕರರ…
Read More

ಕುಮಟಾ: ಮಕ್ಕಳು ಕುಟುಂಬಕ್ಕೆ ಬಹುದೊಡ್ಡ ಆಸ್ತಿ. ಹೀಗಾಗಿ ಹಣ ಸಂಪಾದನೆಗಿಂತ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಎಂದು ಶಾಸಕ ದಿನಕರ ಶೆಟ್ಟಿ ಕರೆ ನೀಡಿದರು. ಚಂದಾವರದ ಶ್ರೀ ಆಂಜನೇಯ ಸಭಾಭವನದಲ್ಲಿ…
Read More

ಯಲ್ಲಾಪುರ: ತಾಲೂಕಿನ ಸ.ಹಿ.ಪ್ರಾ ಶಾಲೆ ಅಲ್ಕೇರಿ ಗೌಳಿವಾಡದಲ್ಲಿ ಗಣರಾಜ್ಯೋತ್ಸವವನ್ನು ಸ್ವಾತಂತ್ಯ ಹೋರಾಟದಲ್ಲಿ ಗಾಂಧೀಜಿ ಮತ್ತು ಮೈಲಾರ ಮಹಾದೇವ ಅವರ ಹೋರಾಟದ ರೂಪಕದೊಂದಿಗೆ ವಿಶಿಷ್ಟವಾಗಿ ಆಚರಿಸಲಾಯಿತು ಅಂಗನವಾಡಿ ಶಿಕ್ಷಕಿ ತುಳಸಿ ಮುಂತಾದವರಿದ್ದರು.…
Read More

ಶಿರಸಿ: ತಾಲೂಕಿನ ಹೆಬ್ರೆ ಶ್ರೀ ಪ್ರಾಣಲಿಂಗೇಶ್ವರ ದೇವರ ವಾರ್ಷಿಕೋತ್ಸವ ಹಿನ್ನಲೆಯಲ್ಲಿ ಜ.30ರ ಬುಧವಾರ ದೇವರ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಶಂಕರ ನಾರಾಯಣ ಭಟ್ಟ…
Read More