ಡಾ. ಬಿ.ವಿ. ಮಾರ್ಕಂಡೆಗೆ ‘ಕರ್ನಾಟಕ ಸಾಧನಾ ರತ್ನ’ ಪ್ರಶಸ್ತಿಯ ಗರಿ


ಗೋಕರ್ಣ: ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ರಾಜ್ಯಪ್ರಶಸ್ತಿ ವಿಜೇತ ಹಿರಿಯ ಶಿಕ್ಷಣತಜ್ಞ, ಸಾಹಿತಿ, ಸಂಪನ್ಮೂಲ ವ್ಯಕ್ತಿ ಮೂಲ ಗೋಕರ್ಣದವರಾದ ಡಾ. ಬಿ.ವಿ. ಮಾರ್ಕಂಡೆ ಇವರನ್ನು ಕ.ಸಾ.ಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಶೇಖರ ಅಜೆಕಾರು, ದುಂಡಿರಾಜ್, ಪ್ರದೀಪ ಕುಮಾರ ಹೆಬ್ರಿ, ಬಿ.ವಿ. ಮಲ್ಲಿಕಾರ್ಜುನಯ್ಯ ಮತ್ತಿತರರು “ಕರ್ನಾಟಕ ಸಾಧನಾ ರತ್ನ” ಪ್ರಶಸ್ತಿ ನೀಡಿ ಗೌರವಿಸಿದರು.

Categories: ಚಿತ್ರ ಸುದ್ದಿ

Leave A Reply

Your email address will not be published.