ನೋಡುಗರ ಮನಸೂರೆಗೊಳಿಸಿದ ನಟರಾಜ ನೃತ್ಯ ವೈಭವ

ಶಿರಸಿ: ವಿದೂಷಿ ಸೀಮಾ ಭಾಗ್ವತ್ ಮಾರ್ಗದರ್ಶನದ ನಟರಾಜ ನೃತ್ಯಶಾಲೆ ಶಿರಸಿ ಇದರ 25 ನೇ ವಾರ್ಷಿಕೋತ್ಸವ, ಬೆಳ್ಳಿ ಹಬ್ಬದ ಪ್ರಯುಕ್ತ ನಗರದ ತೋಟಗಾರ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ‌ನೃತ್ಯಶಾಲೆಯ ವಿದ್ಯಾರ್ಥಿಗಳ ನೃತ್ಯವು ನೋಡುಗರನ್ನು ಮಂತ್ರಮುಗ್ಧಗೊಳಿಸಿತು.

Categories: ಚಿತ್ರ ಸುದ್ದಿ

Leave A Reply

Your email address will not be published.