ಒಂದೇ ಮರದಲ್ಲಿ 70ಕ್ಕೂ ಅಧಿಕ ಜೇನು ಕುಟುಂಬ: ಎಲ್ಲಿ ಗೊತ್ತೇ..?

ಸಿದ್ದಾಪುರ: ತಾಲೂಕಿನ ಕಾನ್ಸೂರು ಸಮೀಪದ ಹಂಗಾರಖಂಡದ ರಸ್ತೆಯೊಂದರ ಪಕ್ಕದಲ್ಲಿರುವ ಮರವೊಂದಕ್ಕೆ ಸುಮಾರು 65-70 ರಷ್ಟು ಜೇನುಗೂಡು ಕಟ್ಟಿದ್ದು, ಸುತ್ತಮುತ್ತಲಿನ ಜನರ ಆಶ್ಚರ್ಯಕ್ಕೆ ಕಾರಣವಾಗಿದೆ.

ದಿನದಿಂದ ದಿನಕ್ಕೆ ಈ ಪ್ರದೇಶಕ್ಕೆ ಜೇನುಗೂಡು ವೀಕ್ಷಿಸಲು ಬರುವ ಸ್ಥಳೀಯ ಜನರ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಇನ್ನು ಎಷ್ಟು ದಿನ ಇಲ್ಲಿ ಈ ಜೇನು ಕುಟುಂಬ ವಾಸ ಮಾಡುತ್ತದೆ ಎಂಬುದು ಜನತೆಯ ಕುತೂಹಲವಾಗಿದೆ.

Categories: ಚಿತ್ರ ಸುದ್ದಿ

Leave A Reply

Your email address will not be published.