ಸಮುದ್ರ ಪಾಲಾಗುತ್ತಿದ್ದವನ ಜೀವ ರಕ್ಷಿಸಿದ ಲೈಫ್ ಗಾರ್ಡ


ಗೋಕರ್ಣ: ಸುಮುದ್ರದಲ್ಲಿ ಈಜಲು ತೆರಳಿದ ವ್ಯಕ್ತಿ ನೀರಿನ ಸೆಳತಕ್ಕೆ ಸಿಕ್ಕಿ ಸಮುದ್ರ ಪಾಲಾಗುತ್ತಿದ್ದವನ್ನು ಜೀವರಕ್ಷಕ ಸಿಬ್ಬಂದಿ ( ಲೈಫ್ ಗಾರ್ಡ) ರಕ್ಷಿಸಿದ ಘಟನೆ ಇಲ್ಲಿ ಕುಡ್ಲೆ ಬೀಚ್ ನಲ್ಲಿ ರವಿವಾರ ಸಂಜೆ ನಡೆದಿದೆ.

ಹಾವೇರಿ ಮೂಲದ ಸಚಿನ್ (29) ಜೀವಾಪಾಯದಿಂದ ಪಾರದವನಾಗಿದ್ದಾನೆ. ಈತ ತನ್ನ ಸ್ನೇತರೊಂದಿಗೆ ಒಟ್ಟು 8ಜನ ಪ್ರವಾಸಕ್ಕೆ ಬಂದಿದ್ದು ಸಂಜೆ ವೇಳೆ ಈಜಾಡಲು ತೆರಳಿದಾಗ ಸಮುದ್ರ ಸುಳಿಗೆ ಸಿಲುಕಿದ್ದಾನೆ. ಕರ್ತವ್ಯದಲ್ಲಿದ್ದ ಜೀವರಕ್ಷ ಸಿಬ್ಬಂದಿಗಳಾದ ನಿತ್ಯಾನಂದ ಹರಿಕಂತ್ರ, ಸಂಜೀವ ಹೊಸ್ಕಟ್ಟ, ರಘುವೀರ, ಸತೀಶ ನಾಯ್ಕ ತಕ್ಷಣ ತಮ್ಮ ಜೀವದ ಹಂಗುತೊರುದೆ ರಕ್ಷಣೆ ಮಾಡಿದ್ದಾರೆ.

 

Categories: ಚಿತ್ರ ಸುದ್ದಿ

Leave A Reply

Your email address will not be published.