Daily Archives: January 11, 2019

ಗೋಕರ್ಣ: ಪುರಾಣ ಪ್ರಸಿದ್ದ ಮಹಾಬಲೇಶ್ವ ರ ದೇವಾಲಯ ಹಾಗೂ ಪರಿವಾರ ದೇವಾಲಯಗಳಿಗೆ ಸಂಬಂಧಿಸಿ ಪ್ರಕರಣದಲ್ಲಿ ರಾಮಚಂದ್ರಾಪುರ ಮಠಕ್ಕೆ ಜಯ ಲಭಿಸಿದೆ. ಇಲ್ಲಿನ ದೇವಾಲಯದ ಪಾಶ್ರ್ವದಲ್ಲಿರುವ ಆದಿಗೋಕರ್ಣದ ಪುನರ್ನಿರ್ಮಾಣಕ್ಕೆ ತಡೆ ನೀಡಬೇಕೆಂದು…
Read More

ಕುಮಟಾ: ಮೊಬೈಲಿನಿಂದ ದೂರವಿದ್ದು, ಕಠಿಣ ಪರಿಶ್ರಮದ ಅಧ್ಯಯನದಿಂದ ಪ್ರತಿಯೊಬ್ಬ ವಿದ್ಯಾರ್ಥಿ ಯಶಸ್ಸುಗಳಿಸಲು ಸಾಧ್ಯ. ಗುಣಾತ್ಮಕ ಚಿಂತನೆಯೊಂದಿಗೆ ಸಮಾಜದ ಸತ್ಪ್ರಜೆಗಳಾಗಿ ಬಾಳಿ ಎಂದು ಶಿಕ್ಷಣ ಪ್ರೇಮಿ ಯುಜಿ ಶಾಸ್ತ್ರಿ ಅಭಿಪ್ರಾಯಪಟ್ಟರು. ಅವರು…
Read More

ಗೋಕರ್ಣ: ಪುರಾಣ ಪ್ರಸಿದ್ದ ಮಹಾಬಲೇಶ್ವರ ದೇವಾಲಯದಲ್ಲಿ ಜ. 12 ಮತ್ತು ಜ.13ರಂದು ರಾಮಚಂದ್ರಾಪುರ ಮಠದ ಹವ್ಯಕ ಮಹಾಮಂಡಲ ಮತ್ತು ಉಪಾಧಿವಂತ ಮಂಡಳಿಯ ಸಹಯೋಗದಲ್ಲಿ ಅತಿರುದ್ರಾಭಿಷೇಕ ನಡೆಯಲಿದೆ. ಜ. 12 ಶನಿವಾರ…
Read More

ಕುಮಟಾ: ಅಪರ ಆಯುಕ್ತಾಲಯ ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕುಮಟಾ ಹಾಗೂ ಡಾ.ಎಚ್.ಎಫ್. ಕಟ್ಟೀಮನಿ ಪ್ರೌಢಶಿಕ್ಷಣ ಪ್ರತಿಷ್ಠಾನ ಇವರ ಆಶ್ರಯದಲ್ಲಿ ಇಲ್ಲಿನ ಮಹಾತ್ಮಾಗಾಂಧಿ ಪ್ರೌಢಶಾಲೆ ಚಿತ್ರಿಗಿಯಲ್ಲಿ…
Read More

ಕುಮಟಾ: ರಾಜ್ಯ ವ್ಯಾಪ್ತಿಯ ಪ್ರತಿಯೊಂದು ವೈನ್ ಶಾಪ್‍ನಲ್ಲಿ ದರ ಪಟ್ಟಿ ಕಡ್ಡಾಯವಾಗಿರಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಪದಾಧಿಕಾರಿಗಳು ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ…
Read More

ಕುಮಟಾ: ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಹಾಗೂ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ ಇವರ ಸಹಯೋಗದೊಂದಿಗೆ ಕುಮಟಾದ ಬಿಜಿಎಸ್ ಕೇಂದ್ರೀಯ ವಿದ್ಯಾಲಯ ಮಿರ್ಜಾನ್‌ದಲ್ಲಿ ಜರುಗಿದ ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ…
Read More

ಶಿರಸಿ: ತಾಲೂಕಿನ ಯಡಳ್ಳಿಯಲ್ಲಿ ಮಾಧ್ಯಮಿಕ ಶಿಕ್ಷಣ ಪ್ರಸಾರಕ ಸಮಿತಿ ನಡೆಸುವ ವಿದ್ಯೋದಯ ಪ್ರೌಢ ಶಾಲೆಯ ಹಳೆ ವಿದ್ಯಾರ್ಥಿ ಡಾ. ಮಂಜುನಾಥ ದುರ್ಗಾ ಮೊಗೇರ ವಿದ್ಯೋದಯ ವಿದ್ಯಾ ನಿಧಿಗೆ 25 ಸಾವಿರ…
Read More

ಶಿರಸಿ: ಶ್ರೀಮಜ್ಜಗದ್ಗುರು ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ರಾಜೇಶ್ವರಿ ವಿದ್ಯಾ ಸಂಸ್ಥೆಯ ಅಡಿಯಲ್ಲಿನ ಶ್ರೀನಿಕೇತನ ಶಾಲೆಯ 14ನೇ ವರ್ಷದ ಸಾಂಸ್ಕೃತಿಕೋತ್ಸವವು ಜ.12 ಶನಿವಾರ ಶ್ರೀನಿಕೇತನ ಶಾಲಾ…
Read More

ಗೋಕರ್ಣ: ವಿದೇಶಿಗ ಪ್ರವಾಸಿಗನ ರಂಪಾಟಕ್ಕೆ ಸ್ಥಳೀಯರು ಮತ್ತು ಪ್ರವಾಸಿಗರು ಕಂಗಾಲದ ಘಟನೆ ಗುರುವಾರ ರಾತ್ರಿ ನಡೆದಿದೆ. ಜರ್ಮನಿ ದೇಶದ ವ್ಯಕ್ತಿಯೊರ್ವ ಮನಬಂದತೆ ವರ್ತಿಸಿ ತೊಡಗಿದ್ದ, ಕೊನೆಗೂ ಇಲ್ಲಿನ ಅಂಗಡಿಯೊಂದಕ್ಕೆ…
Read More

ಶಿರಸಿ: ನಗರದ ಎಂ.ಎಂ.ಕಾಲೇಜಿನಲ್ಲಿ 'ಸ್ವಾಮಿ ವಿವೇಕಾನಂದ ಜಯಂತಿ' ಪ್ರಯುಕ್ತ ಜ.12 ಶನಿವಾರ ಬೆಳಿಗ್ಗೆ 10 ಘಂಟೆಯಿಂದ ಉಪನ್ಯಾಸ ಕಾರ್ಯಕ್ರಮವನ್ನ ಇಲ್ಲಿನ ದೃಶ್ಯ-ಶ್ರವಣ ಸಭಾಭವನದಲ್ಲಿ ಆಯೋಜಿಸಿದೆ. ಎಂ. ಎಂ. ಕಲಾ ಮತ್ತು…
Read More