ಜ.12ಕ್ಕೆ ಛತ್ರಪತಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ

ದಾಂಡೇಲಿ: ನಗರದ ಸೋಮಾನಿ ವೃತ್ತದಲ್ಲಿ ಛತ್ರಪತಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ಜ.12 ಕ್ಕೆ ನಡೆಯಲಿದೆ. ಅಂದು ಮಧ್ಯಾಹ್ನ 3 ಘಂಟೆಗೆ ಕ್ಷತ್ರಿ ಮರಾಠಾ ಸಮಾಜ ಮಂಗಲ ಕಾರ್ಯಾಲಯದಿಂದ ಶಿವಾಜಿ ಮಹಾರಾಜರ ಮೂರ್ತಿಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ನಗರದ ಮುಖ್ಯ ರಸ್ತೆಯಿಂದ ಸಾಗಿ ಮೆರವಣಿಗೆಯಲ್ಲಿ ಹೊರಟು ಸೋಮಾನಿ ವೃತ್ತ ತಲುಪಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories: ಚಿತ್ರ ಸುದ್ದಿ

Leave A Reply

Your email address will not be published.