ಯಲ್ಲಾಪುರದಲ್ಲಿ ಜ.15ಕ್ಕೆ ಗಾಳಿಪಟ ಹಾರಾಟ ಸ್ಪರ್ಧೆ

ಯಲ್ಲಾಪುರ: ಪಟ್ಟಣದ ಕಾಳಮ್ಮನಗರ ಕ್ರೀಡಾಂಗಣದಲ್ಲಿ ಜ.15ರ ಮಧ್ಯಾಹ್ನ 3 ಘಂಟೆಯಿಂದ ಅಲಂಕಾರಿಕ ಗಾಳಿಪಟ ಹಾರಾಟ ಸ್ಪರ್ಧೆ ಏರ್ಪಡಿಸಲಾಗಿದೆ. ದೇಶಿ ಪರಂಪರೆ ಗಾಳಿಪಟ ಹಾರಾಟ ಕ್ರೀಡೆಯ ಉತ್ತೇಜನಕ್ಕೆ ಗಾಳಿಪಟ ಉತ್ಸವ ಏರ್ಪಡಿಸಿದ್ದು, ಹೆಸರು ನೋಂದಾಯಿಸುವರು ಹಾಗೂ ಹೆಚ್ಚಿನ ಮಾಹಿತಿಗೆ ನಾಗರಾಜ ಮದ್ಗುಣಿ 9448223303, ಅರುಣ ಗುಡಿಗಾರ 9480210918 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.

Categories: ಚಿತ್ರ ಸುದ್ದಿ

Leave A Reply

Your email address will not be published.