Yearly Archives: 2018

ಶಿರಸಿ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ವಿವಿಧ ಉದ್ದೇಶಗಳಿಗೆ ನೀಡಿದ ಮಂಜೂರಿಗೆ ಸಂಬಂಧಪಟ್ಟಂತೆ ಪ್ರಕ್ರಿಯೆಯಲ್ಲಿ ಜಿಲ್ಲೆಯಲ್ಲಿ ಈವರೆಗೆ ವಿವಿಧ ರೀತಿಯ ಅರ್ಜಿಗಳಲ್ಲಿ ಇಂದಿನವರೆಗೆ 41,169 ರಷ್ಟು ಅರ್ಜಿಗಳು ತಿರಸ್ಕøತಗೊಂಡಿರುವುದು…
Read More

ಭಟ್ಕಳ : ಇಲ್ಲಿನ ಶಂಶುದ್ದೀನ್ ಸರ್ಕಲ್‍ನ ಸಾಗರ ರಸ್ತೆ ಮಾರ್ಗದ ಡಿವೈಡರನಲ್ಲಿ ಪುರಸಭೆಯಿಂದ ಅಳವಡಿಸಲಾದ ಐ.ಎಮ್.ಆರ್ಸ. ಮರಕ್ಯೂರಿ ಲೈಟ್ ಕೆಲವು ತಿಂಗಳಿಂದ ಕೆಟ್ಟು ಹೋಗಿದೆ. ಮರಕ್ಯೂರಿ ಲೈಟ್ ಪ್ರತಿನಿತ್ಯ…
Read More

ಕಾರವಾರ: ಕನ್ನಡ ಪುಸ್ತಕ ಪ್ರಾಧಿಕಾರ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನನ್ನ ಮೆಚ್ಚಿನ ಪುಸ್ತಕ ಅಭಿಪ್ರಾಯ ಮಂಡನೆ ಸ್ಪರ್ಧೆ ಹಾಗೂ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸುವ ನೂತನ ಯೋಜನೆ ಹಮ್ಮಿಕೊಂಡಿದೆ. ಕಾರ್ಯಕ್ರಮ ಆಯೋಜಿಸಲು ಪ್ರಾಧಿಕಾರವು…
Read More

ಕಾರವಾರ: ನಗಗರದ ಬೈತಖೋಲ್‍ದ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾವಿಯಲ್ಲಿದ್ದ ಮೀನುಗಳು ಸತ್ತಿದ್ದರಿಂದ ನೀರು ದುರ್ವಾಸನೆಯುಕ್ತವಾಗಿದ್ದರಿಂದ ಜನರ ಆತಂಕಗೊಂಡರು. ನಿತ್ಯ ಈ ಭಾಗದ ಮೀನುಗಾರರು ಎಂದಿನಂತೆ ನಿತ್ಯದ…
Read More

ಶಿರಸಿ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ(ಬೆಂಗಳೂರು), ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾಮಂಡಳ, ಉತ್ತರಕನ್ನಡ ಜಿಲ್ಲಾ ಸಹಕಾರ ಯೂನಿಯನ್, ಕುಮಟಾ ಹಾಗೂ ಸಹಕಾರ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಜ.3ರಂದು ಬೆ.10…
Read More

ಶಿರಸಿ : ಮನುವಿಕಾಸ ಸಂಸ್ಥೆಯ ಹಾಗೂ ಕೋಕಾ ಕೋಲಾ ಇಂಡಿಯಾ ಪೌಂಡೇಶನ್ ಆರ್ಥಿಕ ಸಹಕಾರದಲ್ಲಿ ತಾಲೂಕಿನ ಬನವಾಸಿ ಹೋಬಳಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ 10 ದೊಡ್ಡ ಕೆರೆಗಳ ಯೋಜನೆಗೆ ಯಲ್ಲಾಪುರ…
Read More

ಕಾರವಾರ: ರಸಗೊಬ್ಬರಗಳನ್ನು ನೇರವಾಗಿ ರೈತ ಫಲಾನುಭವಿಗಳಿಗೆ ದೊರೆಯುವಂತೆ ಮಾಡುವ ಉದ್ದೇಶದಿಂದ ನೇರ ನೆರವು ಯೋಜನೆಯನ್ನು ದೇಶಾದ್ಯಂತ ಜಾರಿಗೊಳಿಸಲಾಗುತ್ತಿದೆ. ನೇರ ನೆರವು ಯೋಜನೆಯಡಿ ಅಧಿಕೃತ ಮಾರಾಟ ಪರವಾನಗಿ ಹೊಂದಿರುವ ಚಿಲ್ಲರೆ ಮಾರಾಟಗಾರರಿಂದ…
Read More

ಭಟ್ಕಳ: ಜ್ಞಾನ ಜ್ಯೊತಿ ಆರ್ಥಿಕ ಸಾಕ್ಷರತಾ ಕೇಂದ್ರ ಭಟ್ಕಳದ ವತಿಯಿಂದ "ಗೋಯಿಂಗ್ ಡಿಜಿಟಲ್" ಆರ್ಥಿಕ ಸಾಕ್ಷರತಾ ಜಾಗೃತಾ ಕಾರ್ಯಗಾರ ಮುಂಡಳ್ಳಿ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು. ಕಾರ್ಯಕ್ರವನ್ನು…
Read More

ಕಾರವಾರ: ಜಿಲ್ಲಾ ಗ್ರಂಥಾಲಯವು 2017 ಸಾಲಿನಲ್ಲಿ ಪ್ರಥಮ ಬಾರಿಗೆ ಮುದ್ರಣವಾಗಿ ಪ್ರಕಟಗೊಂಡ ಪುಸ್ತಕಗಳನ್ನು ಖರೀದಿಸಲು ಅರ್ಜಿ ಆಹ್ವಾನಿಸಿದೆ. ಜನವರಿ 2016 ರಿಂದ ಡಿಸೆಂಬರ್ 31 2017 ರವರೆಗಿನ ಕನ್ನಡ ಇಂಗ್ಲೀಷ,…
Read More

ಗೋಕರ್ಣ: ಇಲ್ಲಿನ ಮುಖ್ಯಕಡಲತೀರ , ಓಂ ಬೀಚ್, ಕುಟ್ಲೆ ಕಡಲತೀರಗಳಲ್ಲಿ ಹೊಸವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರ ನೆರೆದಿದ್ದರು ಹೆಚ್ಚಿನದಾಗಿ ಬೆಂಗಳೂರಿನ ಐ.ಟಿ.ಬಿ.ಟಿ. ಉದ್ಯೋಗಿಗಳು , ವಿದ್ಯಾರ್ಥಿಗಳು…
Read More