Yearly Archives: 2018

ಕಾರವಾರ: ರಾಷ್ಟ್ರೀಯ ಹೆದ್ದಾರಿ-66(17) ರಲ್ಲಿ ಸ್ವಾಧೀನಗೊಂಡ ಭೂಮಿಯ ಮಾಲೀಕರು 15 ದಿನಗೊಳೊಗೆ ಪರಿಹಾರ ಪಡೆದುಕೊಳ್ಳದಿದ್ದಲ್ಲಿ ನಿಯಮನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಕುಮಟಾ ಉಪ ವಿಭಾಗದ ಸಹಾಯಕ ಆಯುಕ್ತರು ತಿಳಿಸಿದ್ದಾರೆ. ಚಥುಷ್ಪಥಕ್ಕಾಗಿ…
Read More

ಕಾರವಾರ: ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಜುಲೈ 17 ರಿಂದ 24 ರವರೆಗೆ ಕಾರವಾರ ತಾಲೂಕಿನ ಸರಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ…
Read More

ಕಾರವಾರ:ಪಕ್ಷಿ ವೀಕ್ಷಣೆಯ ಹವ್ಯಾಸವು ಆಸಕ್ತಿದಾಯಕವಾಗಿದ್ದು ಅದು ಸುತ್ತಲಿನ ಪರಿಸರದೊಂದಿಗೆ ಸಹಬಾಳ್ವೆಯನ್ನು ಹೊಂದಲು ನಮ್ಮನ್ನು ಹುರಿದುಂಬಿಸುತ್ತದೆ ಎಂದು ಕೈಗಾ ಬರ್ಡರ್ಸ್ ಕ್ಲಬ್ ನ ಕಾರ್ಯಕಾರಿ ಸದಸ್ಯ ದಿನೇಶ್ ಗಾಂವಕರ ತಿಳಿಸಿದರು. ತಾಲೂಕಿನ…
Read More

ಕಾರವಾರ: ನಗರದ ಹೈಚರ್ಚ್ ಬಳಿ ಇರುವ ನೀರು ಸರಬರಾಜು ಮಂಡಳಿಯ ಟ್ಯಾಂಕ್ ಬಳಿಯ ರಸ್ತೆ ಕಾಮಗಾರಿಯು ಕಳಪೆಯಾಗಿರುವದರಿಂದ ಸ್ಥಳೀಯರಿಗೆ ಹಾಗೂ ಗುಡ್ಡೆಹಳ್ಳಿ ನಿವಾಸಿಗಳಿಗೆ ಸಂಚರಿಸಲು ತೊಂದರೆ ಆಗುತ್ತಿದೆ ಎಂದು…
Read More

ಕಾರವಾರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಶಸ್ವಿಯಾಗಿ 4 ವರ್ಷ ಪೂರೈಸಿದ್ದಕ್ಕಾಗಿ ಕಾರವಾರ ಬಿಜೆಪಿ ಘಟಕದ ಪದಾಧಿಕಾರಿಗಳು ನಗರಸಭೆ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಿದರು. ಈ…
Read More

ಕಾರವಾರ:ಮನೆಗಳಿಗೆ ನುಗ್ಗಿ ಹಲ್ಲೆ ನಡೆಸಿ ಲಕ್ಷಾಂತರ ರೂ. ದರೋಡೆ ಹಾಗೂ ಬೈಕ್ ಕಳುವು ಮಾಡಿದ ನಾಲ್ವರು ಅಂತರರಾಜ್ಯ ದರೋಡೆಕೋರರನ್ನು ಜಿಲ್ಲಾ ಪೊಲೀಸರು ಹಳಿಯಾಳದ ಅಜಗಾಂವ ಗ್ರಾಮದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಕೇವಲ…
Read More

ಕಾರವಾರ:ಸೇತುವೆ ಕುಸಿದ ಪರಿಣಾಮ ವೃದ್ಧೆಯೊಬ್ಬ ಶವ ಸಂಸ್ಕಾರಕ್ಕಾಗಿ ಹಳ್ಳದಿಂದ ಜನರು  ಶವ ಎತ್ತಿಕೊಂಡು ಸಾಗಿಸಿದ ಘಟನೆ  ಉತ್ತರ ಕನ್ನಡ  ಜಿಲ್ಲೆಯ ಅಂಕೋಲಾ ತಾಲೂಕಿನ ಕೇಣಿಯಲ್ಲಿಸಂಭವಿಸಿದೆ. ಕೇಣಿಯ ಸುಶೀಲ (೮೦) ಮೃತಪಟ್ಟ ವೃದ್ಧೆ. ಕಳೆದ ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿದ್ದರಿಂದ ಅಂಕೋಲಾ ತಾಲೂಕಿನ ಕೇಣಿ ಬಳಿಯ ರುಧ್ರಭೂಮಿಗೆ ಸಂಪರ್ಕ ಕಲ್ಪಿಸಿದ್ಧ ಸೇತುವೆ ಕುಸಿದು ಬಿದ್ದಿದೆ.ಇದರಿಂದ ಸ್ಮಶಾನಕ್ಕೆ ಸಂಪರ್ಕ ಕಡಿತಗೊಂಡಿತ್ತು. ಗುರುವಾರ ಮೃತಪಟ್ಟಿದ್ದ ವೃದ್ಧೆಯ ಶವವವನ್ನು ಸಾಗಿಸಲಾಗದೆ ಸ್ಥಳೀಯರು ತೀವ್ರ ತೊಂದರೆ ಅನುಭವಿಸುವಂತಾಗಿತ್ತು. ಮೊದಲು ದೋಣಿ ತಂದು ಶವದಾಟಿಸುವ ಬಗ್ಗೆ ಚರ್ಚಿಸಲಾಗಿತ್ತಾದರು ಅದು ಸಾಧ್ಯವಾಗಿರಲಿಲ್ಲ. ಬಳಿಕ ಸ್ಥಳೀಯರೇ ನೀರಿ‌ಗಿಳಿದು ಎದೆಯೆತ್ತರಕ್ಕೆ  ಹರಿಯುತ್ತಿರುವ ಹಳ್ಳದಲ್ಲಿ ಮೃತದೇಹವನ್ನುಹೊತ್ತುಕೊಂಡು ಸಾಗಿಸಿದ್ದಾರೆ. ಬಳಿಕ ರುಧ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಿಸ ಸ್ಥಳೀಯರು ಮತ್ತೆ ಅದೇ ರಿತಿ ನೀರಿನಲ್ಲಿ ದಾಟಿದ್ದಾರೆ. ಸೇತುವೆಯನ್ನು ವರ್ಷದ ಹಿಂದೆ ಕಟ್ಟಿದ್ದರು ಕೂಡ ಕುಸಿದು ಬಿದ್ದಿದ್ದು ಕಳಪೆ ಕಾಮಗಾರಿಯ ಆರೋಪ ಕೇಳಿ ಬಂದಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Read More

ಕಾರವಾರ:ಛತ್ತೀಸಘಡದಲ್ಲಿ ನಕ್ಸಲರು ಹುದುಗಿಸಿಟ್ಟಿದ್ದ ನೆಲಬಾಂಬ್ ಸ್ಫೋಟಗೊಂಡ ಹಿನ್ನೆಲೆಯಲ್ಲಿ ವೀರ ಮರಣವನ್ನಪ್ಪಿದ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೋಡಿಬಾಗ ಮೂಲದ ಯೋಧ ವಿಜಯಾನಂದ ಸುರೇಶ್ ನಾಯ್ಕ (29) ಅವರ ಪಾರ್ಥೀವ…
Read More